ಮೈಸೂರು,ಏ.17(ಪಿಎಂ)- ಜ್ಯೋತಿಷ್ಯ ಶಾಸ್ತ್ರದಲ್ಲಿ ಗಣಿತ ಮಹತ್ವದ ಪಾತ್ರ ವಹಿಸ ಲಿದೆ. ಈ ಶಾಸ್ತ್ರವನ್ನು ಸರಿಯಾಗಿ ಅಧ್ಯ ಯನ ಮಾಡದ ಕೆಲವರ ಹಣದ ಆಸೆಯಿಂದ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಕೆಲವೊಮ್ಮೆ ಮೂಢ ನಂಬಿಕೆ ಎಂಬ ಅಭಿಪ್ರಾಯ ವ್ಯಕ್ತವಾಗು ತ್ತಿದ್ದು, ಇದನ್ನು ಕಳಚುವ ನಿಟ್ಟಿನಲ್ಲಿ ಜ್ಯೋತಿಷ್ಯ ವಲಯ ಕಾರ್ಯಪ್ರವೃತ್ತವಾಗಬೇಕಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು. ಮೈಸೂರಿನ ಮುಕ್ತ ಗಂಗೋತ್ರಿ ಆವ ರಣದ ಕಾವೇರಿ ಸಭಾಂಗಣದಲ್ಲಿ ಶ್ರೀ ಮಾಯ ಕಾರ ಗುರುಕುಲ, ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯ ಬೆಂಗಳೂರು, ಕರ್ನಾಟಕ ರಾಜ್ಯ…
ಮರ ಹನನ ವಿರೋಧಿಸಿ ಪರಿಸರ ಸಂರಕ್ಷಣಾ ಸಮಿತಿಯಿಂದ ಸಹಿ ಸಂಗ್ರಹ
April 18, 2021ಮೈಸೂರು,ಏ.17(ಎಸ್‍ಪಿಎನ್)- ಮೈಸೂರು ಲಲಿತ ಮಹಲ್ ಹೋಟೆಲ್ ಬಳಿ `ಹೆಲಿ ಟೂರಿಸಂ’ ನಿರ್ಮಾಣ ವಿರೋ ಧಿಸಿ ಪರಿಸರ ಸಂರಕ್ಷಣಾ ಸಮಿತಿ ಪದಾಧಿ ಕಾರಿಗಳು ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಶನಿವಾರ ಸಹಿ ಸಂಗ್ರಹ ಚಳವಳಿ ನಡೆಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ನಂಜರಾಜೇ ಅರಸ್ ಮೊದಲಿಗೆ ಸಹಿ ಹಾಕುವ ಮೂಲಕ ಚಳವಳಿಗೆ ಚಾಲನೆ ನೀಡಿದರು. ನಂತರ ಪರಿಸರ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು, 500ಕ್ಕೂ ಹೆಚ್ಚು ವಾಯುವಿಹಾರಿಗಳಿಗೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ರಾಜ್ಯ ಸರ್ಕಾರ ಹೆಲಿಟೂರಿಸಂ ಆರಂಭಿ ಸಲು ಮುಂದಾಗಿದೆ….
ಮೈಸೂರಲ್ಲಿ ಕೊರೊನಾ ಆರ್ಭಟ: ಶನಿವಾರ ಬರೋಬ್ಬರಿ 811 ಮಂದಿಗೆ ಸೋಂಕು
April 18, 2021ಮೈಸೂರು,ಏ.17(ಎಸ್‍ಬಿಡಿ)-ಕೊರೊನಾ ಸೋಂಕು ತೀವ್ರಗತಿ ಯಲ್ಲಿ ಹರಡುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 811 ಪ್ರಕರಣ ಸೇರಿ ರಾಜ್ಯದಲ್ಲಿ ಶನಿವಾರ 17,489 ಜನರಿಗೆ ಕೊರೊನಾ ದೃಢಪಟ್ಟಿದೆ. ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಶನಿವಾರ ವರದಿಯಾದ 811 ಪ್ರಕರಣಗಳೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 60,974ಕ್ಕೆ ಹೆಚ್ಚಿದೆ. ಏ.15ರಂದು 48 ಹಾಗೂ 50 ವರ್ಷದ ವ್ಯಕ್ತಿಗಳು, ನಿನ್ನೆ (ಏ.16) 55 ಹಾಗೂ 76 ವರ್ಷದ ವೃದ್ಧರು, 65, 73, 74 ಹಾಗೂ 85 ವರ್ಷದ ವೃದ್ಧೆಯರು ಸೇರಿ ಎಂಟು…
ಹುಣಸೂರು ಬಳಿ ಆರು ಬಸ್‍ಗಳಿಗೆ ಕಲ್ಲು ತೂರಾಟ
April 12, 2021ಹುಣಸೂರು,ಏ.11(ಕೆಕೆ)-ತಾಲೂಕಿನ ವಿವಿಧೆಡೆ ಸಂಚರಿಸುತ್ತಿದ್ದ 6 ಸಾರಿಗೆ ಬಸ್‍ಗಳ ಮೇಲೆ ಭಾನು ವಾರ ಸಂಜೆ ಮುಷ್ಕರ ನಿರತ ನೌಕರರು ಕಲ್ಲು ತೂರಾಟ ನಡೆಸಿದ್ದು, ಈ ಸಂಬಂಧ ಇಬ್ಬರು ಸಾರಿಗೆ ನೌಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ 6 ಬಸ್‍ಗಳು ಹಾನಿಗೊಳಗಾಗಿ ಪ್ರಯಾಣಿಕರೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೇ ಬಸ್‍ಗೆ ಕಲ್ಲು ತೂರಿದರೆನ್ನಲಾದ ಹುಣ ಸೂರು ಡಿಪೋ ಮೆಕ್ಯಾನಿಕ್‍ಗಳಾದ ಕೃಷ್ಣಮೂರ್ತಿ ಮತ್ತು ಸಂತೋಷ್ ಭಜಂತ್ರಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಬನ್ನಿಕುಪ್ಪೆ ಸಮೀಪ ಮಂಗಳೂರು ಹಾಗೂ ಹುಣಸೂರು ಡಿಪೋ ಬಸ್‍ಗಳಿಗೆ, ಕಲ್ಲಬೆಟ್ಟ…
ಸಾರಿಗೆ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟರೂ ಮೈಸೂರಲ್ಲಿ 150ಕ್ಕೂ ಹೆಚ್ಚು ಸಾರಿಗೆ ಬಸ್ ಸಂಚಾರ
April 12, 2021ಮೈಸೂರು, ಏ.11(ಎಂಟಿವೈ)- ಆರನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾ ಟಕ ರಾಜ್ಯ ಸಾರಿಗೆ ಸಂಸ್ಥೆ ನೌಕರರ ಒಕ್ಕೂಟ ಕರೆ ನೀಡಿರುವ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟರೂ, ಮೈಸೂರಲ್ಲಿ ಭಾನುವಾರ ಎರಡೂ ವಿಭಾಗಗಳಿಂದ ಸಾರಿಗೆ ಸಂಸ್ಥೆಯ 150ಕ್ಕೂ ಹೆಚ್ಚು ಬಸ್ ಸಂಚರಿಸಿ ದವು. ಇದರಿಂದ ಸಾರಿಗೆ ಬಸ್ ಸಂಚಾರದಲ್ಲಿ ಸುಧಾ ರಣೆ ಕಂಡಿದ್ದು, ಪ್ರಯಾಣಿಕರಲ್ಲಿ ಭರವಸೆ ಮೂಡಿದೆ. ಮುಷ್ಕರದಲ್ಲಿ ಪಾಲ್ಗೊಂಡಿರುವ ಸಾರಿಗೆ ನೌಕರರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮುಷ್ಕರದ…
ಕೊರೊನಾ ಲಸಿಕೆ ನೀಡಿಕೆಯಲ್ಲಿ ಮೈಸೂರು ಜಿಲ್ಲೆಗೆ ಅಗ್ರಸ್ಥಾನ
April 12, 2021ಮೈಸೂರು,ಏ.11(ಆರ್‍ಕೆಬಿ)-ಕೊರೊನಾ ಲಸಿಕೆ ನೀಡಿಕೆಯ ಗುರಿ ಸಾಧನೆಯಲ್ಲಿ ಮೈಸೂರು ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಗೆ ಪ್ರತಿ ದಿನ 25,050 ಜನರಿಗೆ ಲಸಿಕೆ ನೀಡುವ ಗುರಿ ಇದೆ. ಇದರಲ್ಲಿ ಜಿಲ್ಲೆಯು ಏ.9 ಮತ್ತು 10ರಂದು ಗುರಿ ಮೀರಿ ಸಾಧನೆ ಮಾಡಿದೆ. ನೀಡಲಾಗಿದ್ದ 25,050 ಗುರಿ ಪೈಕಿ 9ರಂದು 31,459 ಹಾಗೂ 10ರಂದು 31,613 ಜನರಿಗೆ ಲಸಿಕೆ ನೀಡಿ ಶೇ.126ರಷ್ಟು ಗುರಿ ಸಾಧಿಸಿದೆ. ಅಲ್ಲದೆ ಏ.1ರಿಂದ 10ರವರೆಗೆ ಲಸಿಕೆ ನೀಡಿಕೆಯ ಶೇಖಡಾವಾರು ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿಯೇ ಇರುವುದು ಮೈಸೂರು…
ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘನೆ: 3 ಪ್ರಕರಣ ದಾಖಲು
April 12, 2021ಮೈಸೂರು, ಏ.11(ಎಂಟಿವೈ)-2ನೇ ಹಂತದ ಕೊರೊನಾ ಅಲೆ ಮೈಸೂರಲ್ಲಿ ತೀವ್ರ ಸ್ವರೂಪ ಪಡೆಯುತ್ತಿದ್ದು, ಸೋಂಕು ಹರಡುವಿಕೆ ತಡೆಗಟ್ಟಲು ಕೊರೊನಾ ಕಫ್ರ್ಯೂ ಜಾರಿ ಗೊಳಿಸಿರುವ ನಿಯಮ ಉಲ್ಲಂಘಿಸಿದ 3 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಸಾಲು ಸಾಲು ರಜೆ ಹಾಗೂ ಯುಗಾದಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂದಣಿ ಉಂಟಾಗಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುವುದನ್ನು ಮನಗಂಡು ರಾಜ್ಯ ಸರ್ಕಾರ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಕಫ್ರ್ಯೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ವಿವಿಧೆಡೆ ಕೊರೊನಾ…
ಸಾಹುಕಾರಹುಂಡಿ ಡೈರಿ ಅಧ್ಯಕ್ಷರಾಗಿ ಬಿ.ರಮೇಶ್ ಆಯ್ಕೆ
April 12, 2021ಮೈಸೂರು,ಏ.11(ಎಂಟಿವೈ)- ಮೈಸೂರು ತಾಲೂಕು ಸಾಹುಕಾರಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ರಮೇಶ್, ಉಪಾಧ್ಯಕ್ಷೆಯಾಗಿ ಸಣ್ಣಮ್ಮ ಅವಿರೋಧ ವಾಗಿ ಆಯ್ಕೆಯಾಗಿದ್ದು, ನೂತನ ಪದಾಧಿ ಕಾರಿಗಳನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾ ಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅಭಿನಂದಿಸಿದ್ದಾರೆ. ಸಾಹುಕಾರಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅಧ್ಯಕ್ಷರಾಗಿ ಬಿ.ರಮೇಶ್, ಉಪಾಧ್ಯಕ್ಷೆಯಾಗಿ ಸಣ್ಣಮ್ಮ ಅವಿರೋಧ ವಾಗಿ ಆಯ್ಕೆಯಾದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಹೊಸ…
ಶೀಘ್ರದಲ್ಲೇ ‘ಅವಿತಿಟ್ಟ ಅಂಬೇಡ್ಕರ್’ ನಾಟಕ ಕೃತಿ ಬಿಡುಗಡೆ
April 12, 2021ಮೈಸೂರು, ಏ.11(ಆರ್‍ಕೆಬಿ)- ಸುಶಿಕ್ಷಿತರಾದ ಮೇಲೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಎದುರಿಸಿದ ಸಮಸ್ಯೆಗಳ ಕುರಿತು ತಾವು ಬರೆದಿರುವ ‘ಅವಿತಿಟ್ಟ ಅಂಬೇಡ್ಕರ್’ ನಾಟಕದ ಕೃತಿ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಎಂದು ಲೇಖಕ ಡಾ.ಸುಧಾಕರ ಹೊಸಳ್ಳಿ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಚಿಂತನೆ ಬಹುಪಾಲು ಯುವಜನರಿಗೆ ಆದರ್ಶಪ್ರಾಯವಾಗಿವೆ. ಆದರೆ, ಇಂದು ಅಂಬೇಡ್ಕರ್ ಅವರ ಸಂವಿಧಾನವನ್ನಷ್ಟೇ ನೋಡು ತ್ತಿದ್ದು, ಆದರೆ ರಚನೆ ವೇಳೆ ಅವರು ಎದುರಿಸಿದ ಸವಾಲುಗಳು ಬಹಳಷ್ಟು ಜನರಿಗೆ ತಿಳಿಯದಾಗಿದೆ. ದೇಶ ಪ್ರೇಮಿಯೂ ಆಗಿದ್ದ…
ಒಲ್ಲದ ಮನಸ್ಸಿನಿಂದ ಜೆಕೆ ಮೈದಾನದಲ್ಲಿ ವಹಿವಾಟು ಆರಂಭ
April 12, 2021ಮೈಸೂರು,ಏ.11(ಪಿಎಂ)- ಯುಗಾದಿ ಹಬ್ಬದ ಕಾರಣ ದೇವರಾಜ ಮಾರುಕಟ್ಟೆ ಯಲ್ಲಿ ಜನಸಂದಣಿ ಉಂಟಾಗುವುದನ್ನು ನಿಯಂತ್ರಿಸಿ, ಕೋವಿಡ್ ತಡೆಗಟ್ಟುವ ಸಲುವಾಗಿ ಮಾರುಕಟ್ಟೆಯ ಹೂವಿನ ವ್ಯಾಪಾರವನ್ನು ಸ್ಥಳಾಂತರಗೊಳಿಸಿರುವ ಜೆಕೆ ಮೈದಾನದಲ್ಲಿ ಭಾನುವಾರ ಒಲ್ಲದ ಮನಸ್ಸಿನಿಂದ ಹೂ ವ್ಯಾಪಾರಸ್ಥರು ವಹಿವಾಟು ಆರಂಭಿಸಿದರು. ಮಾರುಕಟ್ಟೆಯ ಹೂವಿನ ವ್ಯಾಪಾರವನ್ನು ಏ.13ರವರೆಗೆ 3 ದಿನಗಳು ಜೆಕೆ ಮೈದಾನಕ್ಕೆ ಸ್ಥಳಾಂತರಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿ ದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಜೆಕೆ ಮೈದಾನದಲ್ಲಿ ಹೂ ವ್ಯಾಪಾರ ಆರಂ ಭಿಸಿದ ವ್ಯಾಪಾರಸ್ಥರು, ಪ್ರತಿ ಬಾರಿಯೂ…










