ಮೈಸೂರು

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ದಾಳಿ: ಸ್ಫೋಟಕ ವಸ್ತುಗಳ ವಶ
ಮೈಸೂರು

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ದಾಳಿ: ಸ್ಫೋಟಕ ವಸ್ತುಗಳ ವಶ

January 25, 2021

ಮಂಡ್ಯ, ಡಿ.24-ಶಿವಮೊಗ್ಗ ಹುಣಸೋಡು ಪ್ರಕರಣದ ಬಳಿಕ ಮಂಡ್ಯ ಜಿಲ್ಲೆಯಲ್ಲೂ ಜಿಲೆಟಿನ್ ಸಂಗ್ರಹದ ಕಾರ್ಯಾಚರಣೆ ಕೈಗೊಂಡಿರುವ ಪೆÇಲೀಸ್ ಇಲಾಖೆ, ಶನಿವಾರ 3 ಕಡೆ ಅಕ್ರಮ ಗಣಿಗಾರಿಕೆಗಳ ಮೇಲೆ ದಾಳಿ ನಡೆಸಿ ವಿದ್ಯುತ್ ಡಿಟೋ ನೇಟರ್, ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲೆಯ ಎಲ್ಲಾ ಕಲ್ಲು ಕ್ವಾರಿಗಳು ಮತ್ತು ಕ್ರಷರ್‍ಗಳ ಮೇಲೆ ದಾಳಿ ನಡೆಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯ ಚನ್ನನಕೆರೆ ಗ್ರಾಮದ ವ್ಯಾಪ್ತಿಯಲ್ಲಿರುವ ರಾಮ್‍ದೇವ್ ಎಂಬುವರಿಗೆ ಸೇರಿದ…

ಯುವಶ್ರೀ, ಸಾಧನಶ್ರೀ, ಬಾಲಶ್ರೀ ಪ್ರಶಸ್ತಿ ಪ್ರದಾನ
ಮೈಸೂರು

ಯುವಶ್ರೀ, ಸಾಧನಶ್ರೀ, ಬಾಲಶ್ರೀ ಪ್ರಶಸ್ತಿ ಪ್ರದಾನ

January 25, 2021

ಮೈಸೂರು, ಜ.24(ಎಂಟಿವೈ)- ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ಮೈಸೂರಿನ ರೋಟರಿ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಹೆಚ್.ಪಿ.ಗೀತಾ ಅವರಿಗೆ `ಡಾ.ಕೆ.ಎಸ್.ರತ್ನಮ್ಮ ಸಾಹಿತ್ಯ ಪ್ರಶಸ್ತಿ’, ಡಾ.ಡಿ.ಬಿ. ರಾಮಚಂದ್ರಾಚಾರ್ ಅವರಿಗೆ `ಸಾಹಿತ್ಯ ಸಿಂಧು ಪ್ರಶಸ್ತಿ’, ಎಂ.ಎಸ್.ಸಜ್ಜನ್, ಡಿ.ಅಭಯ್ ದತ್ತ, ಪ್ರೀತು ಮಂಜುನಾಥ್, ಜಿ.ವಿ.ಪ್ರಣವ್‍ಗೆ `ಯುವಶ್ರೀ’ ಪ್ರಶಸ್ತಿ, ಮಹಿಮ ಮತ್ತು ಎಸ್.ಜಿಲಿಯನ್‍ಗೆ `ಸಾಧನಶ್ರೀ’ ಪ್ರಶಸ್ತಿ ಹಾಗೂ ಸೌರವ್ ಗಜ್, ದಿಯಾ ಉಮೇಶ್, ಸಮೃದ್ಧ್ ಮಸ್ಕಿ, ಕೆ.ಎಂ.ಮುಕುಂದ ಉಪಮನ್ಯುವಿಗೆ `ಬಾಲಶ್ರೀ’ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕವಯತ್ರಿ ಡಿ.ಸುಮಂಗಳ ಬಳಿಕ…

26ನೇ ವಾರ್ಡ್‍ನಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಚೇರಿ, ಸೇವಾ ಕೇಂದ್ರ ಉದ್ಘಾಟನೆ
ಮೈಸೂರು

26ನೇ ವಾರ್ಡ್‍ನಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಚೇರಿ, ಸೇವಾ ಕೇಂದ್ರ ಉದ್ಘಾಟನೆ

January 25, 2021

ಮೈಸೂರು,ಜ.24(ಆರ್‍ಕೆಬಿ)-ಮೈಸೂರಿನ ಮಂಡಿ ಮೊಹಲ್ಲಾ ಮೀನಾ ಬಜಾರ್ ಸಾಡೇ ರಸ್ತೆ 11ನೇ ಕ್ರಾಸ್‍ನಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಲ್ಪಸಂಖ್ಯಾ ತರ ಮೋರ್ಚಾದ ಕಚೇರಿ ಮತ್ತು ಸೇವಾ ಕೇಂದ್ರವನ್ನು ಶಾಸಕ ಎಲ್.ನಾಗೇಂದ್ರ ಭಾನುವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಮಂಡಲ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಈ ಭಾಗದ ಅಲ್ಪಸಂಖ್ಯಾತರಿಗೆ ಜಲದರ್ಶಿನಿಯಲ್ಲಿರುವ ನನ್ನ ಕಚೇರಿಗೆ ಬರಲು ಸಾಧ್ಯವಿಲ್ಲದವರಿಗಾಗಿ ಇಲ್ಲಿ ಕಚೇರಿ ಮತ್ತು ಸೇವಾ ಕೇಂದ್ರ ತೆರೆಯಲಾಗಿದೆ. ಅಕ್ಕಪಕ್ಕದ ಪ್ರದೇಶ ಗಳಿಗೆ ಸಿಗುತ್ತಿರುವ ಸರ್ಕಾರಿ…

ತಲಕಾಡಿನ ನಾಗಾಭರಣರದು ಬೆಟ್ಟದಷ್ಟು ಸಾಧನೆ: ಜಿಟಿಡಿ ಪ್ರಶಂಸೆ
ಮೈಸೂರು

ತಲಕಾಡಿನ ನಾಗಾಭರಣರದು ಬೆಟ್ಟದಷ್ಟು ಸಾಧನೆ: ಜಿಟಿಡಿ ಪ್ರಶಂಸೆ

January 24, 2021

ಮೈಸೂರು, ಜ.23(ವೈಡಿಎಸ್)- ತಲಕಾಡು ಎಂಬ ಪುಟ್ಟಹಳ್ಳಿಯಿಂದ ಬಂದ ಟಿ.ಎಸ್.ನಾಗಾ ಭರಣ, ಇಂದು ಬೆಟ್ಟದಷ್ಟು ಸಾಧನೆ ಮಾಡಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಪ್ರಶಂಸಿಸಿದರು. ವಿಸ್ಮಯ ಬುಕ್ ಹೌಸ್ ಹೊರತಂದಿರುವ, ಗುಬ್ಬಿಗೂಡು ರಮೇಶ್ ಮತ್ತು ಎನ್.ಕೆ.ಪದ್ಮನಾಭ ಸಂಪಾದಿಸಿರುವ ‘ನಾಗಾಭರಣ ಸಿನಿಮಾವರಣ’ ಕೃತಿಯನ್ನು ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಿದರು. ನಾಗಾಭರಣ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿ. ಅಖಿಲ ಭಾರತ ಮಟ್ಟ ದಲ್ಲಿ ಹೆಸರಾಗಿದ್ದಾರೆ. ಅವರ 40 ವರ್ಷಗಳ ವೃತ್ತಿ ಜೀವನದಲ್ಲಿ 36…

`ನೂತನ ಶಿಕ್ಷಣ ನೀತಿ ಸ್ವಾಗತಾರ್ಹ’
ಮೈಸೂರು

`ನೂತನ ಶಿಕ್ಷಣ ನೀತಿ ಸ್ವಾಗತಾರ್ಹ’

January 24, 2021

ಮೈಸೂರು,ಜ.23(ಎಸ್‍ಪಿಎನ್)- ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಎಸ್.ವಿದ್ಯಾಶಂಕರ್ ಹೇಳಿದರು. ಮೈಸೂರು ಹೆಬ್ಬಾಳ ಕೈಗಾರಿಕಾ ವಲಯ ದಲ್ಲಿರುವ ವಿವೇಕಾನಂದ ಟೀಚರ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ನಿಂದ ಪೂರ್ವ ಪ್ರಾಥಮಿಕ ಶಾಲೆಗಳ ಶಿಕ್ಷಕರ 6 ತಿಂಗಳ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು. ಜಾಗತಿಕ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಪೈಪೋಟಿ ನಡೆಸಬೇಕಾದರೆ ನಮ್ಮ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಾಲಾ ಹಂತದಿಂದ…

ಒಕ್ಕಣೆಗೆ ಹಾಕಿದ್ದ ಹುರುಳಿಸೊಪ್ಪು ಸಿಲುಕಿ ಕಾರು ಭಸ್ಮ
ಮೈಸೂರು

ಒಕ್ಕಣೆಗೆ ಹಾಕಿದ್ದ ಹುರುಳಿಸೊಪ್ಪು ಸಿಲುಕಿ ಕಾರು ಭಸ್ಮ

January 24, 2021

ಕೆ.ಆರ್.ಪೇಟೆ, ಜ.23-ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಕಾರಿನ ಚಕ್ರಕ್ಕೆ ಸಿಲುಕಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾರು ಭಸ್ಮವಾಗಿರುವ ಘಟನೆ ತಾಲೂಕಿನ ಕಲ್ಲಹಳ್ಳಿ ಭೂವರಹನಾಥ ಸ್ವಾಮಿ ದೇಗುಲದ ಬಳಿ ಸಂಭವಿಸಿದ್ದು, ದೇವರ ದರ್ಶನಕ್ಕೆ ಆಗಮಿ ಸಿದ್ದ ಕುಟುಂಬವೊಂದು ಪ್ರಾಣಾಪಾಯದಿಂದ ಪಾರಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರಾಜಗೋಪಾಲ್ ಕುಟುಂಬದವರು ಶನಿವಾರ ಮಧ್ಯಾಹ್ನ ತಮ್ಮ ಕಾರಿನಲ್ಲಿ ಕುಟುಂಬ ಸಮೇತರಾಗಿ ತಾಲೂಕಿನ ಪುರಾಣ ಪ್ರಸಿದ್ಧ ಭೂವರಹನಾಥ ಸ್ವಾಮಿಯ ದೇಗುಲಕ್ಕೆ ಬರುತ್ತಿದ್ದರು. ದೇವಸ್ಥಾನದ ಸಮೀಪದ 2-3 ಕಿಮೀ ದೂರದಲ್ಲಿ ರಸ್ತೆಗೆ ಒಕ್ಕಣೆ…

ಕ್ಷೀಣಿಸಿದ ಆರ್‍ಜೆಡಿ ನಾಯಕ ಲಾಲುಪ್ರಸಾದ್ ಆರೋಗ್ಯ: ದೆಹಲಿ ಏಮ್ಸ್‍ಗೆ ದಾಖಲು
ಮೈಸೂರು

ಕ್ಷೀಣಿಸಿದ ಆರ್‍ಜೆಡಿ ನಾಯಕ ಲಾಲುಪ್ರಸಾದ್ ಆರೋಗ್ಯ: ದೆಹಲಿ ಏಮ್ಸ್‍ಗೆ ದಾಖಲು

January 24, 2021

ರಾಂಚಿ,ಜ.23- ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‍ಜೆಡಿ ನಾಯಕ ಲಾಲುಪ್ರಸಾದ್ ಯಾದವ್ ಆರೋಗ್ಯ ಹದಗೆಟ್ಟ ಹಿನ್ನೆಲೆ ಯಲ್ಲಿ ಅವರನ್ನು ಏಮ್ಸ್‍ಗೆ ದಾಖಲು ಮಾಡಲಾಗಿದೆ. ಹೈಪರ್ ಟೆನ್ಷನ್, ಮಧುಮೇಹ, ಹೃದಯ, ಕಿಡ್ನಿ, ಸಮಸ್ಯೆಗಳಿಂದ ಬಳಲುತ್ತಿ ರುವ ಲಾಲುಪ್ರಸಾದ್ ಯಾದವ್ ಗುರುವಾರದಿಂದ ಉಸಿರಾಟದ ಸಮಸ್ಯೆ ಯನ್ನೂ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಡೆಸಲಾಗಿದ್ದ ಕೋವಿಡ್-19 ವರದಿಯೂ ನೆಗೆಟೀವ್ ಬಂದಿದೆ. ಆದರೆ ಶ್ವಾಸಕೋಶದ ಸೋಂಕು ತಗುಲಿದ್ದು, ಕಿಡ್ನಿ ಶೇ.25ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿರುವುದರ ಹಿನ್ನೆಲೆಯಲ್ಲಿ ಡಯಾಲಿಸಿಸ್ ಕೂಡ ಮಾಡಿಸಲಾಗುತ್ತದೆ ಎಂದು ತಿಳಿದುಬಂದಿದೆ.  

ಹಿರಿಯ ಆರ್‍ಎಸ್‍ಎಸ್ ಮುಖಂಡ ಬಾಬುರಾವ್ ದೇಸಾಯಿ ವಿಧಿವಶ ಸಂಸದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ
ಮೈಸೂರು

ಹಿರಿಯ ಆರ್‍ಎಸ್‍ಎಸ್ ಮುಖಂಡ ಬಾಬುರಾವ್ ದೇಸಾಯಿ ವಿಧಿವಶ ಸಂಸದ ಜೋಶಿ, ಸಿಎಂ ಯಡಿಯೂರಪ್ಪ ಸಂತಾಪ

January 24, 2021

ಬೆಂಗಳೂರು, ಜ.23-ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾ ರಕರಾಗಿದ್ದ ಬಾಬುರಾವ್ ದೇಸಾಯಿ (97) ಅವರು ವಿಧಿ ವಶರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್‍ನ ಹಿರಿಯ ಪ್ರಚಾರಕರೂ ಆಗಿದ್ದ ದೇಸಾಯಿಯವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆ ಯುಸಿರೆಳೆದರು. 1942ಕ್ಕೆ ಸಂಘ ಪರಿವಾರದ ಪ್ರಚಾರಕರಾಗಿ ಸೇರ್ಪಡೆಯಾಗಿದ್ದ ಬಾಬುರಾವ್ 1949ರಲ್ಲಿ ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡದ ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು. ಆ ನಂತರ ಧಾರವಾಡ, ಕಲಬುರಗಿ, ಬಳ್ಳಾರಿ ವಿಭಾಗ ಪ್ರಚಾರಕರಾಗಿ ಸೇವೆ ಸಲ್ಲಿಸಿ…

ಸ್ವಚ್ಛ, ಬಲಿಷ್ಠ, ಶ್ರೇಷ್ಠ ಎನಿಸಿದರೆ ಅದೇ `ಸಮಗ್ರ ಭಾರತ’
ಮೈಸೂರು

ಸ್ವಚ್ಛ, ಬಲಿಷ್ಠ, ಶ್ರೇಷ್ಠ ಎನಿಸಿದರೆ ಅದೇ `ಸಮಗ್ರ ಭಾರತ’

January 24, 2021

ಮೈಸೂರು, ಜ.23(ಎಂಟಿವೈ)- ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಕನಸಿನ ‘ಸಮಗ್ರ ಭಾರತ’ ಪರಿಕಲ್ಪನೆಗೆ ಈಗ ಸ್ವಚ್ಛ ಭಾರತ, ಬಲಿಷ್ಠ ಭಾರತ ಹಾಗೂ ಶ್ರೇಷ್ಠ ಭಾರತ ಎಂಬ ಮಹಾನ್ ಕಲ್ಪನೆಗಳೇ ರಹದಾರಿಯಾಗಿವೆ. ಈಗ ಅವುಗಳ ಸಾಕಾರಕ್ಕೆ ನಾವೆಲ್ಲರೂ ಸಂಕಲ್ಪ ತೊಡ ಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕರೆ ನೀಡಿದರು. ಜೈಹಿಂದ್ ಯುವ ಸಂಘಟನೆ ಶನಿವಾರ ಮೈಸೂರಿನ ಮಹರ್ಷಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ…

ದೇಶಕ್ಕಾಗಿ ನೆತ್ತರನ್ನೇ ಬಸಿದ ಮಹಾಪರಾಕ್ರಮಿ ನೇತಾಜಿ
ಮೈಸೂರು

ದೇಶಕ್ಕಾಗಿ ನೆತ್ತರನ್ನೇ ಬಸಿದ ಮಹಾಪರಾಕ್ರಮಿ ನೇತಾಜಿ

January 24, 2021

ಮೈಸೂರು,ಜ.23-ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬ ಘೋಷಣೆಯೊಡನೆ ಭಾರತೀಯರನ್ನು ಬಡಿದೆಬ್ಬಿಸಿದ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಕ್ಕಾಗಿ ಅಕ್ಷರಶಃ ತಮ್ಮ ನೆತ್ತರನ್ನು ಬಸಿದ ಮಹಾನ್ ದೇಶಭಕ್ತ, ಪರಾಕ್ರಮಿ ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು. ಹಿರಣ್ಮಯಿ ಪ್ರತಿಷ್ಠಾನ ಮತ್ತು ಅನುಭವ ಟುಟೋರಿ ಯಲ್ಸ್ ಸಂಯಕ್ತಾಶ್ರಯದಲ್ಲಿ ನಗರದ ಖಿಲ್ಲೆ ಮೊಹಲ್ಲಾ ದಲ್ಲಿರುವ ಪಂಡಿತ್ ಕೆ.ಎನ್.ವರದರಾಜ ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್‍ನ ಶ್ರೀಕಾಂತ ಬಾಲಿಕಾ ಪ್ರೌಢಶಾಲೆ ಯಲ್ಲಿ ಸುಭಾಷ್ ಚಂದ್ರ ಬೋಸ್…

1 311 312 313 314 315 1,611
Translate »