ಮೈಸೂರು, ಅ.4(ಆರ್‍ಕೆಬಿ)- ಮನೋ ವಿಜ್ಞಾನದ ಅಧ್ಯಯನಕ್ಕೆ ಮಲೆಯೂರು ಗುರುಸ್ವಾಮಿ ಅವರ `ಸಂಸ’ ಕಾದಂಬರಿ ಮೂಲ ಸಾಮಗ್ರಿಯಾಗಿದೆ ಎಂದು ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣ ಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ಸಂವಹನ ಪ್ರಕಾಶನ ಮತ್ತು ಅನನ್ಯ ಪುಸ್ತಕಗಳು ಭಾನುವಾರ ಜಂಟಿಯಾಗಿ ಆಯೋಜಿಸಿದ್ದ ಹಿರಿಯ ಸಾಹಿತಿ ಪ್ರೊ.ಮಲೆ ಯೂರು ಗುರುಸ್ವಾಮಿ ಅವರ `ಸಂಸ’ ಕಾದಂ ಬರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಸ ದುರಂತ ನಾಯಕ. ಅಗಾಧ ಪ್ರತಿಭೆ, ಆದರೆ…
ಅಕ್ರಮ ಪಡಿತರ ಅಕ್ಕಿ ಸಾಗಾಣೆ: ಓರ್ವ ಬಂಧನ
October 5, 2020ಮೈಸೂರು, ಅ.4(ಎಂಟಿವೈ)-ಪಡಿತರ ಅಕ್ಕಿಯನ್ನು ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ವ್ಯಕ್ತಿಯೊಬ್ಬನನ್ನು ಡಿಸಿಐಬಿ ಪೊಲೀಸರು ಬಂಧಿಸಿ ಒಂದು ಒಮಿನಿ ವಾಹನ ಹಾಗೂ 1050 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿ ಕೊಂಡಿದ್ದಾರೆ. ಮಂಡ್ಯ ನಿವಾಸಿ ಸನಾವುಲ್ಲಾ(42) ಬಂಧಿತ ಆರೋಪಿಯಾಗಿದ್ದು, ನಂಜನ ಗೂಡು ತಾಲೂಕು ವಿವಿಧೆಡೆ 1 ಕೆ.ಜಿ.ಗೆ 12 ರೂ.ಗೆ ಪಡಿತರ ಅಕ್ಕಿಯನ್ನು ಖರೀದಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೊಂಡೊಯ್ಯುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಂಜನಗೂಡಿ ನಿಂದ ಒಮಿನಿ ವ್ಯಾನ್‍ನಲ್ಲಿ (ಕೆಎ-09, ಎಂ-4223) ಅಕ್ಕಿ ಸಾಗಾಣೆ…
ಪರೀಕ್ಷೆ ಬರೆಯಲು ಬಂದಿದ್ದ ಮುಕ್ತ ವಿವಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ
October 5, 2020ಮೈಸೂರು, ಅ.4(ಪಿಎಂ)- ಮಾಹಿತಿ ನೀಡದೇ ಒಂದು ದಿನ ಮುಂಚಿತವಾಗಿಯೇ ಪರೀಕ್ಷೆ ನಡೆಸಲಾಗಿದೆ ಎಂದು ಆರೋಪಿಸಿ ಮುಕ್ತ ವಿವಿಯ ಅಂತಿಮ ಬಿಎ ಸಮಾಜ ಶಾಸ್ತ್ರ ಪರೀಕ್ಷೆ ಬರೆಯಲು ವಿವಿ ಆವರಣಕ್ಕೆ ಆಗಮಿಸಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಬಂದ್ ಹಿನ್ನೆಲೆ ಯಲ್ಲಿ ಸೆ.28ರಂದು ನಿಗದಿ ಯಾಗಿದ್ದ ಅಂತಿಮ ಬಿಎ ಸಮಾಜಶಾಸ್ತ್ರ ವಿಷಯದ ಪತ್ರಿಕೆ-3ರ ಪರೀಕ್ಷೆಯನ್ನು ಭಾನುವಾರಕ್ಕೆ ಮುಂದೂಡ ಲಾಗಿತ್ತು. ಅದರಂತೆ ಇಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಪರೀಕ್ಷೆ ನಡೆಸಬೇ…
ಯುಪಿಎಸ್‍ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಸುಸೂತ್ರ
October 5, 2020ಬೆಳಗ್ಗೆ ಮೊದಲ ಪತ್ರಿಕೆಗೆ 2772 ಮಂದಿ, ಮಧ್ಯಾಹ್ನ 2ನೇ ಪತ್ರಿಕೆಗೆ 2775 ಮಂದಿ ಹಾಜರಿ ಮೈಸೂರು, ಅ.4(ಆರ್‍ಕೆಬಿ)- ಯುಪಿಎಸ್‍ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಭಾನುವಾರ ಮೈಸೂರಿನ 14 ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರ ವಾಗಿ ನಡೆಯಿತು. ಬೆಳಗ್ಗೆ ಮತ್ತು ಮಧ್ಯಾಹ್ನ ಜನರಲ್ ಸ್ಟಡೀಸ್‍ನ 2 ಪತ್ರಿಕೆಗಳ ಪರೀಕ್ಷೆ ನಡೆ ಯಿತು. ಬೆಳಗ್ಗೆ ನಡೆದ ಮೊದಲ ಪತ್ರಿಕೆ ಪರೀಕ್ಷೆಗೆ 2772 ಮಂದಿ ಹಾಜರಾಗಿದ್ದರೆ, 2578 ಮಂದಿ ಗೈರು ಹಾಜರಾಗಿದ್ದರು. ಮಧ್ಯಾಹ್ನದ ಎರಡನೇ ಪತ್ರಿಕೆ ಪರೀಕ್ಷೆಗೆ 2775 ಮಂದಿ ಹಾಜರಾದರೆ,…
ಟಿಇಟಿ: 9761 ಅಭ್ಯರ್ಥಿಗಳು ಹಾಜರು
October 5, 2020ಮೈಸೂರು, ಅ.4(ಆರ್‍ಕೆಬಿ)- ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಭಾನುವಾರ ಟಿಇಟಿ(ಪರೀಕ್ಷೆ) ಸುಗಮವಾಗಿ ನಡೆದಿದ್ದು, 9761 ಪರೀಕ್ಷಾರ್ಥಿಗಳು ಹಾಜರಾಗಿ ದ್ದರು. ಒಟ್ಟು 11,902 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಪ್ರೌಢಶಾಲೆ ಶಿಕ್ಷಕರಿಗೆ 10 ಕೇಂದ್ರಗಳಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ನಡೆದ ಪರೀಕ್ಷೆಗೆ 2748 ಮಂದಿ ಹಾಜ ರಾಗಿದ್ದರು. 803 ಮಂದಿ ಪರೀಕ್ಷೆಗೆ ಗೈರಾಗಿದ್ದರು. ಒಟ್ಟು 3551 ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದರು. ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 7013 ಪ್ರಾಥಮಿಕ ಶಾಲಾ…
ಹೋಟೆಲ್ ಪೈ ವಿಸ್ತಾದಲ್ಲಿ ರಿಯಾಯಿತಿ ದರದಲ್ಲಿ ಆಕರ್ಷಕ ಉಡುಪುಗಳ ಮಾರಾಟ
October 5, 2020ಮೈಸೂರು, ಅ.4-ಮೈಸೂರು-ನೀಲಗಿರಿ ರಸ್ತೆಯಲ್ಲಿರುವ ಹೋಟೆಲ್ ಪೈ ವಿಸ್ತಾದಲ್ಲಿ ಆಕ ರ್ಷಕ ಉಡುಪುಗಳ ಭಾರೀ ರಿಯಾಯಿತಿ ಹಾಗೂ ಮಾರಾಟ ಮೇಳ ಏರ್ಪಡಿಸಲಾಗಿದೆ. ಶನಿವಾರದಿಂದ ಆರಂಭವಾಗಿರುವ ಈ ಮೇಳ ಅ.6ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದ್ದು, ವಿವಿಧ ಪ್ರಕಾರಗಳ ಮಹಿಳೆಯರ ಮತ್ತು ಪುರುಷರ ಉಡುಪುಗಳು, ಮಕ್ಕಳ ಬಟ್ಟೆಗಳು, ಶರ್ಟ್, ಟಿ-ಶರ್ಟ್, ಪ್ಯಾಂಟ್, ಟಾಪ್, ವೆಸ್ಟರ್ನ್ ಬಟ್ಟೆ, ಕುರ್ತಿ, ಹೆಣ್ಣು ಮಕ್ಕಳ ಒಳ ಉಡುಪುಗಳು, ಕಾಟನ್, ಲೆನಿನ್, ಜಾರ್ಜೆಟ್, ಶಿಫಾನ್ ಸೀರೆಗಳು, ರಾಜಾಸ್ಥಾನ್ ಡಿಸೈನರ್ ಹಾಗೂ ವಿವಿಧ ಕುರ್ತಿಗಳು ಲಭ್ಯವಿದೆ….
ಮೈಸೂರಲ್ಲಿ ಮಾರುಕಟ್ಟೆ, ಬೀದಿಬದಿ ವ್ಯಾಪಾರಸ್ಥರಿಗೆ ಎರಡು ವಾರಕ್ಕೊಮ್ಮೆ ಕೋವಿಡ್ ಟೆಸ್ಟ್ ಕಡ್ಡಾಯ
October 4, 2020ಮೈಸೂರು, ಅ.3-ಮೈಸೂರಿನ ಮಾರುಕಟ್ಟೆಗಳು ಹಾಗೂ ಬೀದಿಬದಿ ವ್ಯಾಪಾರಸ್ಥರು ಕೋವಿಡ್ ಲಕ್ಷಣ ಇರಲಿ ಅಥವಾ ಇಲ್ಲದಿರಲಿ, ಕಡ್ಡಾಯವಾಗಿ 2 ವಾರಗಳಿಗೊಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲೇಬೇಕು ಎಂದು ಆದೇಶಿಸಿರುವ ಪಾಲಿಕೆ ಆಯುಕ್ತರು, ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದಿರುವವರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮಾರುಕಟ್ಟೆ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ನಗರದ 22 ಕೇಂದ್ರಗಳಲ್ಲಿ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲಾ ಗುವುದು ಎಂದು ಆದೇಶದಲ್ಲಿ ತಿಳಿಸ ಲಾಗಿದ್ದು, ಮೈಸೂರು ನಗರದಲ್ಲಿ…
ಎರಡು ಕೋಟಿವರೆಗಿನ ಸಾಲಗಳ ಚಕ್ರಬಡ್ಡಿ ಮನ್ನಾಕ್ಕೆ ಕೇಂದ್ರ ಸಮ್ಮತಿ; ಸುಪ್ರೀಂಕೋರ್ಟ್‍ಗೆ ಮಾಹಿತಿ
October 4, 2020ನವದೆಹಲಿ, ಅ.3- ಸಾಲದ ಕಂತು (ಇಎಂಐ) ಪಾವತಿ ಮುಂದೂಡಿಕೆ ಅವ ಧಿಗೆ ಅನ್ವಯಿಸಿ ಚಕ್ರ ಬಡ್ಡಿ(ಬಡ್ಡಿ ಮೇಲೆ ಬಡ್ಡಿ) ಮನ್ನಾ ಮಾಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಸುಪ್ರೀಂಕೋರ್ಟ್‍ಗೆ ಶನಿವಾರ ಅಫಿಡವಿಟ್ ಸಲ್ಲಿಸಿದೆ. ಇದ ರಿಂದ ಬ್ಯಾಂಕ್‍ಗಳಿಗೆ ಬರಬಹುದಾಗಿದ್ದ ಬಡ್ಡಿ ವರಮಾನದಲ್ಲಿ 6 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟವಾಗಲಿದ್ದು, ಈ ಹೊರೆ ಹೊತ್ತುಕೊಳ್ಳುವುದಕ್ಕೂ ಸಿದ್ಧವಾ ಗಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ಚಕ್ರಬಡ್ಡಿ ಮನ್ನಾ ಸೌಲಭ್ಯವು ಸಣ್ಣ-ಮಧ್ಯಮ ಉದ್ದಿಮೆ ಸಾಲ, ಗೃಹ -ಶಿಕ್ಷಣ ಸಾಲ ಸೇರಿದಂತೆ 2…
ವಿಶ್ವದ ಅತಿ ಉದ್ದದ ಸುರಂಗ `ಅಟಲ್ ಟನಲ್’ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ
October 4, 2020ರೋಹ್ಟಾಂಗ್, ಅ.3- ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎನಿಸಿಕೊಂಡಿರುವ, ಹಿಮಾಚಲ ಪ್ರದೇಶದ ರೋಹ್ಟಾಂಗ್‍ನಲ್ಲಿ ನಿರ್ಮಾಣಗೊಂಡಿರುವ 9.02 ಕಿ.ಮೀ. ಉದ್ದದ `ಅಟಲ್ ಸುರಂಗ ಹೆದ್ದಾರಿ’ ಲೋಕಾರ್ಪಣೆಗೊಂಡಿದೆ. 4 ಸಾವಿರ ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಿದ, ಬಹು ನಿರೀಕ್ಷೆಯ `ಅಟಲ್ ಸುರಂಗ ಹೆದ್ದಾರಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ಬಳಿಕ ಸುರಂಗ ಮಾರ್ಗದಲ್ಲಿ ಸಂಚಾರ ನಡೆಸಿ ದರು. ಮನಾಲಿಯಿಂದ ಲೇಹ್-ಸ್ಟಿತಿ ಕಣಿವೆ ಸಂಪರ್ಕಿಸುವ ಸುರಂಗ ಮಾರ್ಗ, ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ಸುರಂಗ ಮಾರ್ಗ…
ಆಂಕರ್ ಅನುಶ್ರೀ ಪರ ಪ್ರಭಾವ ಬೀರಿದ ಮಾಜಿ ಸಿಎಂ ಯಾರು?
October 4, 2020ಹೆಸರು ಬಹಿರಂಗಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ ಬೆಂಗಳೂರು,ಅ.3-ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಹೆಸರು ಡ್ರಗ್ಸ್ ಮಾಫಿಯಾ ಪ್ರಕರಣ ದಲ್ಲಿ ಕೇಳಿಬರುತ್ತಿ ರುವ ಸಂದರ್ಭದಲ್ಲಿ ಅವರ ರಕ್ಷಣೆಗೆ ಪ್ರಭಾವಿ ರಾಜಕಾರಣಿಗಳು ನಿಂತಿದ್ದಾರೆ, ಮಾಜಿ ಸಿಎಂ ಒಬ್ಬರು ಸಿಸಿಬಿ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣವನ್ನು ಕೈಬಿಡುವಂತೆ, ಅನುಶ್ರೀಯನ್ನು ರಕ್ಷಿಸುವಂತೆ ಕೇಳಿ ಕೊಂಡಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿರುವ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇಂದು ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಬ್ಬರ ಹೆಸರು,…










