ಲಖನೌ, ಸೆ.30-ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕೇಸಿನಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್ ಸೇರಿ ದಂತೆ ಎಲ್ಲಾ 32 ಮಂದಿ ಆರೋಪಿಗಳಿಗೆ ಲಖನೌ ವಿಶೇಷ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. ಈ ಮೂಲಕ 28 ವರ್ಷಗಳ ದೀರ್ಘ ಕಾಲದ ಕಾನೂನು ಹೋರಾ ಟಕ್ಕೆ ಇಂದು ತಾತ್ವಿಕ ಅಂತ್ಯ ಸಿಕ್ಕಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಮಸೀದಿ ಧ್ವಂಸ ಒಂದು…
ಮಾಸ್ಕ್ ಧರಿಸದಿದ್ದರೆ ನಗರದಲ್ಲಿ 1000, ಹಳ್ಳಿಯಲ್ಲಿ 500 ರೂ. ದಂಡ
October 1, 2020ಬೆಂಗಳೂರು, ಸೆ.30-ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಮತ್ತಷ್ಟು ಬಿಗಿ ಕ್ರಮವನ್ನು ಕೈಗೊಂ ಡಿರುವ ರಾಜ್ಯ ಸರ್ಕಾರ, ಮಾಸ್ಕ್ ಧರಿಸುವ ಕಡ್ಡಾಯ ನಿಯಮ ವನ್ನು ಮತ್ತಷ್ಟು ಬಿಗಿ ಗೊಳಿಸಿದೆ. ಮಾಸ್ಕ್ ಅನ್ನು ಧರಿಸದೇ ನಗರ ಪ್ರದೇಶದಲ್ಲಿ ಓಡಾಡಿದರೆ ಅಂತಹವರಿಗೆ ರೂ. 1000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ ರೂ.500 ದಂಡವನ್ನು ವಿಧಿಸುವ ನಿಯಮವನ್ನು ಜಾರಿಗೆ ತರ ಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಗಡಿ -ಮುಂಗಟ್ಟುಗಳ ಎದುರು…
ಮೈಸೂರಿಗೆ ಇಂದು ಅಭಿಮನ್ಯು ಪಡೆ
October 1, 2020ಮೈಸೂರು,ಸೆ.30(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಅಭಿಮನ್ಯು ನೇತೃತ್ವದ ಗಜಪಡೆ ನಾಳೆ (ಅ.1) ಮೈಸೂರಿನ ಅರಣ್ಯ ಭವನಕ್ಕೆ ಆಗಮಿ ಸಲಿದ್ದು, ಅ.2ರಂದು ಮಧ್ಯಾಹ್ನ 12.18 ರಿಂದ 12.40ರೊಳಗೆ ಸಲ್ಲುವ ಧನುರ್ ಲಗ್ನದಲ್ಲಿ ಅರಮನೆ ಆವರಣ ಪ್ರವೇಶಿಸಲಿವೆ. ಕೋವಿಡ್-19 ಹಿನ್ನೆಲೆಯಲ್ಲಿ ಈ ಸಾಲಿನ ದಸರಾ ಮಹೋತ್ಸವ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಳಿಸಲಾಗಿದ್ದು, ಜಂಬೂಸವಾರಿ ಮೆರವಣಿಗೆ ಅರಮನೆ ಅಂಗಳದಲ್ಲಿ ಮಾತ್ರ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವ ದಲ್ಲಿ ಕೇವಲ 5 ಆನೆಗಳು…
ಅ.15ರಿಂದ ಚಿತ್ರಮಂದಿರ ಶೇ.50ರಷ್ಟು ಆಸನ ವ್ಯವಸ್ಥೆಯಲ್ಲಿ ಆರಂಭ
October 1, 2020ನವದೆಹಲಿ, ಸೆ.30- ಕೇಂದ್ರ ಗೃಹ ಸಚಿವಾಲಯ ಅ.1ರಿಂದ ಜಾರಿಯಾಗು ವಂತೆ ಅನ್‍ಲಾಕ್ 5.0 ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ನೂತನ ಮಾರ್ಗ ಸೂಚಿಯಂತೆ ಅ.15ರಿಂದ ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್ ಥಿಯೇಟರ್, ಚಿತ್ರಮಂದಿರಗಳನ್ನು ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಆರಂಭಿಸಲು ಅನುಮತಿ ಸಿದೆ. ಅಲ್ಲದೇ ಸ್ವಿಮ್ಮಿಂಗ್ ಪೂಲ್‍ಗಳನ್ನು ಸಹ ತೆರೆಯಲು ಅನುಮತಿಸಿದೆ. ಆದರೆ, ಕೊರೊನಾ ನಿಯಂತ್ರಣ ಮಾರ್ಗಸೂಚಿ ಪಾಲಿಸುವುದನ್ನು ಕಡ್ಡಾಯಗೊಳಿಸಿದೆ. ಇನ್ನು ಶಾಲೆಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಪುನಃ ತೆರೆಯುವುದಕ್ಕೆ ಸಂಬಂ ಧಿಸಿದಂತೆ, 2020ರ ಅ.15ರ ನಂತರ ರಾಜ್ಯ ಸರ್ಕಾರಗಳು ಪೆÇೀಷಕರು, ಶಿಕ್ಷಣ…
ಅಧಿಕ ಲಾಭಾಂಶದ ಆಮಿಷವೊಡ್ಡಿ ನಕಲಿ ಕಂಪನಿ ಹೆಸರಲ್ಲಿ ಕೋಟ್ಯಾಂತರ ರೂ. ಸಂಗ್ರಹಿಸಿ ವಂಚನೆ: ಮೈಸೂರಲ್ಲಿ ಮತ್ತೊಂದು ಹೈಫೈ ಪ್ರಕರಣ ದಾಖಲು
October 1, 2020ಮೈಸೂರು,ಸೆ.30(ಆರ್‍ಕೆ)- ಬೋಗಸ್ ಷೇರು ಮಾರುಕಟ್ಟೆ ಕಂಪನಿ ಹೆಸರಲ್ಲಿ ಕೋಟ್ಯಾಂ ತರ ರೂ. ವಂಚಿಸಿರುವ ಪ್ರಕರಣ ಮೈಸೂರಿನ ವಿ.ವಿ.ಪುರಂ ಠಾಣಾ ವ್ಯಾಪ್ತಿಯಲ್ಲಿ ಬಯಲಿಗೆ ಬಂದಿದೆ. ಇತ್ತೀಚೆಗಷ್ಟೇ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ಮಂದಿಯಿಂದ ಕೋಟ್ಯಾಂತರ ರೂ. ಹಣ ವಸೂಲಿ ಮಾಡಿಕೊಂಡು ಸ್ಟಾಕ್ ಬ್ರೋಕರ್‍ಗಳು ಪರಾರಿಯಾಗಿರುವ ಘಟನೆ ಬೆನ್ನಲ್ಲೇ ಇದೀಗ ಸುಮಾರು 50 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಡೆದು ವ್ಯಕ್ತಿಯೋರ್ವ ಪಂಗ ನಾಮ ಹಾಕಿ ಪರಾರಿ ಯಾಗಿರುವ ಪ್ರಕರಣ ಗೋಕುಲಂ 3ನೇ ಹಂತದ ಕಾಂಟೂರು ರಸ್ತೆಯಲ್ಲಿ…
ಸಿದ್ಧಾರ್ಥನಗರ, ಕೆ.ಸಿ., ಜೆ.ಸಿ.ನಗರ ಬಡಾವಣೆ ನಿವಾಸಿಗಳ ಆಸ್ತಿ ದಾಖಲೆ ವಿಲೇವಾರಿಗೆ ಪಾಲಿಕೆ ಆಯುಕ್ತರ ಆದೇಶ
October 1, 2020ಮೈಸೂರು, ಸೆ.30-ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41ರಲ್ಲಿ ಹಿಂದಿನ ಸಿಐಟಿಬಿ ಹಾಗೂ ಹಾಲಿ ಮುಡಾದಿಂದ ಹಂಚಲ್ಪಟ್ಟ ನಿವೇಶನಗಳನ್ನು ಖರೀದಿಸಿ ಮನೆ ನಿರ್ಮಿಸಿಕೊಂಡಿರುವವರ ಹಲವು ವರ್ಷಗಳ ಸಂಕಷ್ಟಕ್ಕೆ ಕೊನೆಗೂ ಮುಕ್ತಿ ದೊರೆತಿದೆ. 205.091/2 ಎಕರೆ ವಿಸ್ತೀರ್ಣದ ಸಿದ್ಧಾರ್ಥನಗರ, 105 ಎಕರೆ ವಿಸ್ತೀರ್ಣದ ಕೆ.ಸಿ.ಬಡಾವಣೆ, 44.20 ಎಕರೆ ವಿಸ್ತೀರ್ಣದ ಜೆ.ಸಿ.ಬಡಾವಣೆ ಸೇರಿದಂತೆ ಒಟ್ಟು 354.291/2 ಎಕರೆ ಭೂಮಿಯನ್ನು ಬಿ-ಖರಾಬಿನಿಂದ ವಿಹಿತಗೊಳಿಸಿದ್ದು, ಈ ಬಡಾವಣೆಗಳಲ್ಲಿ ಖಾತಾ ನೋಂದಣಿ, ವರ್ಗಾವಣೆ ಹಾಗೂ ಕಟ್ಟಡ ಪರವಾನಗಿ ನೀಡಲು ಕೆಲವು ಷರತ್ತುಗಳೊಂದಿಗೆ ನಗರ…
ಸ್ವೀಟ್ಸ್‍ಗಳಿಗೆ ಎಕ್ಸ್‍ಪೈರಿ ಡೇಟ್ ನಮೂದಿಸುವುದು ಇಂದಿನಿಂದ ಕಡ್ಡಾಯ
October 1, 2020ಮೈಸೂರು,ಸೆ.30(ಆರ್‍ಕೆ)-ಎಲ್ಲಾ ಬಗೆಯ ಸಿಹಿ ತಿಂಡಿ(ಸ್ವೀಟ್ಸ್)ಗಳ ಮೇಲೆ ಇಂತಿಷ್ಟೆ ದಿನಾಂಕದೊಳಗೆ ಬಳಸಬೇಕೆಂಬ ಎಕ್ಸ್ ಪೈರಿ ಡೇಟ್ ನಮೂದಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರದ ಫುಡ್ ಸೇಫ್ಟಿ ಅಂಡ್ ಸ್ಟಾಂಡಡ್ರ್ಸ್ ಅಥಾರಿಟಿ ಆಫ್ ಇಂಡಿಯಾ(FSSAI) ದವರು ನಾಳೆ(ಅ.1)ಯಿಂದ ಸ್ವೀಟ್ಸ್ ಅಂಗಡಿ ಗಳಲ್ಲಿ ಅವುಗಳನ್ನು ಇಂತಿಷ್ಟೆ ದಿನದೊಳಗೆ ಬಳಸಬೇಕೆಂದು(Use Best before-Expiry Date) ಎಂದು ಪ್ರತಿ ಸಿಹಿ ತಿಂಡಿಯ ಪ್ಯಾಕೆಟ್ ಮೇಲೆ ಹಾಗೂ ಟ್ರೇ ಮುಂಭಾಗ ಶೋಕೇಸ್‍ನಲ್ಲಿ ಪ್ರದರ್ಶಿಸುವುದು ಕಡ್ಡಾಯ ಎಂಬ ಆದೇಶ ಹೊರಡಿಸಿದೆ. ಅದರಂತೆ ಮೈಸೂರು ನಗರ ಮತ್ತು…
ಹಳೇ ಆರ್‍ಎಂಸಿಯಲ್ಲಿ `ಹಸಿವು ನಿವಾರಣಾ ಕೇಂದ್ರ’ ಪುನಾರಂಭ
October 1, 2020ಮೈಸೂರು, ಸೆ.30(ಆರ್‍ಕೆಬಿ)-ಮೈಸೂರಿನ ಹಳೆ ಆರ್‍ಎಂಸಿ ಮಾರುಕಟ್ಟೆ ಆವರಣ ದಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರ `ಹಸಿವು ನಿವಾರಣಾ ಕೇಂದ್ರ’ ಪುನಾರಂಭಗೊಂಡಿದೆ. 2019ರ ಸೆಪ್ಟೆಂಬರ್‍ನಲ್ಲಿ ಆರಂಭಿಸಿ ಪ್ರತಿದಿನ 50 ಮಂದಿ ಬಡವರು, ಕೂಲಿಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಲಾಕ್‍ಡೌನ್ ಸಂದರ್ಭ ಕಳೆದ ಮಾರ್ಚ್‍ನಲ್ಲಿ ಸ್ಥಗಿತಗೊಳಿಸಲಾಗಿತ್ತು. ಲಯನ್ಸ್ ಸಂಸ್ಥೆಯ ವಿದ್ಯಾಸ್ ಶಾಖೆ ಇದರ ಜವಾಬ್ದಾರಿ ಹೊತ್ತಿದೆ. ದಾನಿಗಳು ತಮ್ಮ, ಕುಟುಂಬ ದವರ ಮದುವೆ, ಹುಟ್ಟುಹಬ್ಬ ಇನ್ನಿತರೆ ಸಂದರ್ಭಗಳಲ್ಲಿ ಹಣ ಅಥವಾ ಊಟ ನೀಡ ಬಹುದಾಗಿದೆ ಎಂದು ಮುಖ್ಯಸ್ಥ…
ಕಾಯ್ದೆ ತಿದ್ದುಪಡಿ ವಿರುದ್ಧ ಜನಾಂದೋಲನ
October 1, 2020ಮೈಸೂರು, ಸೆ.30(ಆರ್‍ಕೆಬಿ)- ನಿರುದ್ಯೊಗ, ಆರ್ಥಿಕ ಕುಸಿತ, ಪ್ರಜಾಪ್ರಭುತ್ವದ ಮೇಲಿನ ಹಲ್ಲೆ, ರೈತರ ಭೂಮಿ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ತರುತ್ತಿರುವ ಮರಣ ಶಾಸನಗಳ ಕುರಿತು ಅ.2ರ ಗಾಂಧಿ ಜಯಂತಿಯಿಂದ ಅ.11ರ ಜೆ.ಪಿ.ಜಯಂತಿವರೆಗೆ ಆನ್‍ಲೈನ್ ವೆಬಿನಾರ್ ಮತ್ತು ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಮುಖ್ಯಸ್ಥ ಎಸ್.ಆರ್.ಹಿರೇಮಠ ಇಂದಿಲ್ಲಿ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅ.2ರ ಸಂಜೆ ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಅ.4ರಂದು ಬೆಂಗಳೂರು, 6ರಂದು ತುಮ ಕೂರು,…
ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಸ್ಮರಣೆ
October 1, 2020ಮೈಸೂರು, ಸೆ. 30- ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ಜಾಲದಲ್ಲಿ ಸ್ಮರಣೆ ಕಾರ್ಯ ಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಕರ್ನಾಟಕ ಮೃಗಾ ಲಯ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಅವರನ್ನು ಸ್ಮರಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಶರಣರು ಮರಣವನ್ನು ಮಹಾ ನವಮಿ ರೀತಿ ಬರಮಾಡಿಕೊಂಡವರು. ನಾವು ಎಷ್ಟು ವರ್ಷ ಬದು ಕಿದ್ದೆವು ಎನ್ನುವುದಕ್ಕಿಂತ ಬದುಕಿದ್ದಷ್ಟು ವರ್ಷ ಯಾವ ರೀತಿ ಬದುಕಿದ್ದೆವು ಎಂಬುದು ಮುಖ್ಯ. ಪ್ರಪಂಚದಲ್ಲಿ ಎರಡು ರೀತಿಯ…










