ಮೈಸೂರು

ಇಂದು, ನಾಳೆ ಕೆಲವೆಡೆ ಕುಡಿಯುವ ನೀರು ಸರಬರಾಜಲ್ಲಿ ವ್ಯತ್ಯಯ
ಮೈಸೂರು

ಇಂದು, ನಾಳೆ ಕೆಲವೆಡೆ ಕುಡಿಯುವ ನೀರು ಸರಬರಾಜಲ್ಲಿ ವ್ಯತ್ಯಯ

August 6, 2020

ಮೈಸೂರು, ಆ.5-ದುರಸ್ತಿ ಕಾಮ ಗಾರಿ ಹಿನ್ನೆಲೆಯಲ್ಲಿ ನಾಳೆ (ಗುರು ವಾರ) ಮತ್ತು ನಾಡಿದ್ದು (ಶುಕ್ರವಾರ) ವಾರ್ಡ್ ನಂ.1ರಿಂದ 8, 18ರಿಂದ 27, 42ರಿಂದ 45, 47 ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶ ಗಳಾದ ಹೆಬ್ಬಾಳ್, ಕುಂಬಾರ ಕೊಪ್ಪಲು, ಮಂಚೇಗೌಡನಕೊಪ್ಪಲು, ಕನ್ನೇಗೌಡನಕೊಪ್ಪಲು, ಮಹದೇಶ್ವರ ಬಡಾವಣೆ, ಬಸವನಗುಡಿ, ಲಕ್ಷ್ಮೀ ಕಾಂತನಗರ, ಗೋಕುಲಂ 1ನೇ, 2ನೇ ಮತ್ತು 3ನೇ ಹಂತ, ಮೇಟಗಳ್ಳಿ, ಲೋಕನಾಯಕನಗರ, ಬನ್ನಿಮಂಟಪ, ಬೃಂದಾವನ ಬಡಾವಣೆ, ಲಷ್ಕರ್ ಮೊಹಲ್ಲಾ, ತಿಲಕ್‍ನಗರ, ಸುಬ್ಬ ರಾಯನಕೆರೆ, ಒಂಟಿಕೊಪ್ಪಲು, ಪಡು ವಾರಹಳ್ಳಿ, ವಿನಾಯಕನಗರ, ಯಾದವ…

ಆನ್‍ಲೈನ್, ಸಾಮಾನ್ಯ ಸೇವಾ ಕೇಂದ್ರಗಳಲ್ಲೇ ಇಪಿಎಫ್ ಗ್ರಾಹಕರಿಗೆ ಸೇವೆ
ಮೈಸೂರು

ಆನ್‍ಲೈನ್, ಸಾಮಾನ್ಯ ಸೇವಾ ಕೇಂದ್ರಗಳಲ್ಲೇ ಇಪಿಎಫ್ ಗ್ರಾಹಕರಿಗೆ ಸೇವೆ

August 6, 2020

ಮೈಸೂರು, ಆ.5(ಆರ್‍ಕೆ)-ಕೊರೊನಾ ವೈರಸ್ ಸೋಂಕು ಹರಡುವ ಆತಂಕದಿಂದಾಗಿ ಮೈಸೂರಿನ ಗಾಯತ್ರಿಪುರಂ ನಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್)ಕ್ಷೇತ್ರೀಯ ಕಚೇರಿಗೆ ಗ್ರಾಹಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಕಚೇರಿ ಮೇನ್ ಗೇಟ್ ಬಂದ್ ಮಾಡಿ ಬೀಗ ಹಾಕಲಾಗಿದ್ದು, ಅಧಿಕಾರಿಗಳು, ಸಿಬ್ಬಂದಿ ಹೊರತುಪಡಿಸಿ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವುದಿಲ್ಲ. ಆದರೆ ಗೇಟ್ ಬಳಿ ಭದ್ರತಾ ಸಿಬ್ಬಂದಿಯೋರ್ವರನ್ನು ನಿಯೋಜಿಸಿದ್ದು, ಸ್ಥಳದಲ್ಲಿ ಡ್ರಾಪ್ ಬಾಕ್ಸ್ ಇರಿಸಲಾಗಿದೆ. ಜಾಯಿಂಟ್ ಡಿಕ್ಲರೇಷನ್, ಫಿಸಿಕಲ್ ಲೈಫ್, ಸರ್ಟಿಫಿಕೇಟ್ ಇಪಿಎಫ್ ಕ್ಲೇಮುಗಳು, ಹೆಸರು, ವಿಳಾಸ ತಿದ್ದುಪಡಿ, ಪಿಎಫ್ ಹಣ ಸಂಪೂರ್ಣ ಅಥವಾ…

ಶಾಸಕ ಜಿ.ಟಿ.ದೇವೇಗೌಡರಿಗೂ ಕೊರೊನಾ ಪಾಸಿಟಿವ್
ಮೈಸೂರು

ಶಾಸಕ ಜಿ.ಟಿ.ದೇವೇಗೌಡರಿಗೂ ಕೊರೊನಾ ಪಾಸಿಟಿವ್

August 6, 2020

ಸಂಪರ್ಕದಲ್ಲಿದ್ದವರು ಪರೀಕ್ಷೆಗೆ ಒಳಪಟ್ಟು ಕ್ವಾರಂಟೈನ್ ಆಗಲು ಜಿಟಿಡಿ ಕೋರಿಕೆ ಮೈಸೂರು, ಆ.5(ಪಿಎಂ)- ಮಾಜಿ ಸಚಿವರೂ ಆದ ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಈ ಸಂಬಂಧ ಟ್ವಿಟ್ ಮಾಡಿರುವ ಅವರು, ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದೆ. ವರದಿ ಪಾಸಿಟಿವ್ ಬಂದಿದೆ. ನನಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಆದರೂ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕಳೆದ ಏಳು ದಿನಗಳಿಂದ ನನ್ನ…

ಮೈಸೂರಲ್ಲಿ ಮಳೆ, ವಾಹನ ಸಂಚಾರಕ್ಕೆ ಪರದಾಟ
ಮೈಸೂರು

ಮೈಸೂರಲ್ಲಿ ಮಳೆ, ವಾಹನ ಸಂಚಾರಕ್ಕೆ ಪರದಾಟ

August 6, 2020

ಮೈಸೂರು, ಆ.5(ಆರ್‍ಕೆ)- ಕೊಡಗು ಸುತ್ತಮುತ್ತ ಕಾವೇರಿ ಕಣಿವೆಯಲ್ಲಿ ಭಾರೀ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಮೈಸೂರಿನ ಲ್ಲಿಯೂ ಬುಧವಾರ ಭಾರೀ ಮಳೆ ಸುರಿಯಿತು. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಂಗಳವಾರ ಆರಂಭವಾದ ಮಳೆ ಬುಧವಾರವೂ ಮುಂದು ವರಿಯಿತು. ನಗರದಲ್ಲಿ ಬುz sÀವಾರ ದಿನದ ಬಹುತೇಕ ಭಾಗ ದಟ್ಟ ಮೋಡ ಕವಿದಿತ್ತು. ಬೆಳಗ್ಗೆ ಜಿಟಿಜಿಟಿ ಎಂದು ಶುರುವಾದ ಮಳೆ ಮಧ್ಯೆ ಮಧ್ಯೆ ವಿರಾಮ ನೀಡುತ್ತಲೇ ರಾತ್ರಿವರೆಗೂ ಸುರಿಯಿತು. ಪರಿಣಾಮ ಜನ-ವಾಹನ ಸಂಚಾರಕ್ಕೆ ಸ್ವಲ್ಪ ಅಡ್ಡಿಯಾಯಿತು. ಕಚೇರಿ, ಉದ್ದಿಮೆ, ಕಾರ್ಖಾನೆಗೆ ಹೋಗುವವರು,…

ಅನಧಿಕೃತ ಶೆಡ್ ತೆರವು; 40 ಲಕ್ಷ ರೂ. ಬೆಲೆಯ ನಿವೇಶನ ಮುಡಾ ವಶ
ಮೈಸೂರು

ಅನಧಿಕೃತ ಶೆಡ್ ತೆರವು; 40 ಲಕ್ಷ ರೂ. ಬೆಲೆಯ ನಿವೇಶನ ಮುಡಾ ವಶ

August 6, 2020

ಮೈಸೂರು, ಆ.5(ಎಸ್‍ಪಿಎನ್)- ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ವಾಸವಿದ್ದ ವ್ಯಕ್ತಿಯಿಂದ ಅಂದಾಜು 40 ಲಕ್ಷ ರೂ. ಮೌಲ್ಯದ ನಿವೇ ಶನ(6.40x 9.40 ಮೀಟರ್) ವನ್ನು ಮುಡಾ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ. ಗೋಕುಲಂ 2ನೇ ಹಂತದ ಮುಡಾ ನಿವೇಶನ(ಸಂ. 294) ದಲ್ಲಿ ಬಸವಣ್ಣ ಎಂಬಾತ ಹಲವು ವರ್ಷಗಳಿಂದ ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ವಾಸವಿದ್ದರು. ನಿವೇಶನ ಸಂಬಂಧ ಬಸವಣ್ಣ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದು, ಸೂಕ್ತ ದಾಖಲಾತಿ ಒದಗಿಸುವಲ್ಲಿ ವಿಫಲವಾದರು. ಈ ಸಂದರ್ಭದಲ್ಲಿ ವಲಯಾಧಿಕಾರಿ ಹೆಚ್.ಪಿ. ಶಿವಣ್ಣ ಹಾಗೂ ಅಭಿಯಂತರರಾದ ನಾಗರಾಜು ಹಾಗೂ…

`ವಿದ್ಯಾಗಮ’ ಯೋಜನೆಯಡಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿ: ಡಿಡಿಪಿಐ ಆದೇಶ
ಮೈಸೂರು

`ವಿದ್ಯಾಗಮ’ ಯೋಜನೆಯಡಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿ: ಡಿಡಿಪಿಐ ಆದೇಶ

August 6, 2020

ಮೈಸೂರು, ಆ.5(ಎಸ್‍ಪಿಎನ್)- ಕೊರೊನಾದಿಂದಾಗಿ ಶಾಲಾ-ಕಾಲೇಜು ಮುಚ್ಚುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಮೈಸೂರು ಜಿಲ್ಲೆಯ ಶಿಕ್ಷಕರು ಮತ್ತು ಅಧಿಕಾರಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ, `ವಿದ್ಯಾಗಮ’ ಯೋಜನೆಯಡಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಡಿಡಿಪಿಐ ಪಾಂಡುರಂಗ ಆದೇಶಿಸಿದ್ದಾರೆ. ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಗಳನ್ನು ಆರಂಭಿಸುವುದು ತಡವಾಗಿದೆ. ಹಾಗಾಗಿ ಶಿಕ್ಷಕರು, ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡು ಪಾಠ-ಪ್ರವಚನ ಆರಂಭಿಸಿದ ಬಗ್ಗೆ ಆ.4ರಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ…

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ `ಸೌಹಾರ್ದ’ ಕಾರ್ಯಕ್ರಮ
ಮೈಸೂರು

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ `ಸೌಹಾರ್ದ’ ಕಾರ್ಯಕ್ರಮ

August 6, 2020

ಮೈಸೂರು,ಆ.5(ಆರ್‍ಕೆಬಿ)-ಅಯೋಧ್ಯಾ ಶ್ರೀರಾಮ ಮಂದಿರ ಶಿಲಾನ್ಯಾಸ ಪ್ರಯುಕ್ತ ಮೈಸೂರಿನ ಶಾರದಾದೇವಿನಗರದ `ಶಾರದಾ ತ್ರಿಶಾಖ ವಿಪ್ರ ಬಳಗ’ದ ಕಚೇರಿ ಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಚಾಮುಡೇಶ್ವರಿ ನಗರ ಮಂಡಲ ವತಿ ಯಿಂದ ಬುಧವಾರ ಸೌಹಾರ್ದ ಕಾರ್ಯ ಕ್ರಮ ಆಯೋಜಿಸಲಾಗಿತ್ತು. ಬಳಗದ ಕಚೇರಿಗೆ ತೆರಳಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಚಾಮುಂಡೇ ಶ್ವರಿ ನಗರ ಮಂಡಲ ಕಾರ್ಯಕರ್ತರು ಅಲ್ಲಿ ನೆರೆದಿದ್ದ ಹಿಂದೂ ಬಾಂಧವರಿಗೆ ಗುಲಾಬಿ ಹೂ ನೀಡಿ ಶುಭಕೋರಿದರು. ಪರಸ್ಪರ ಸಿಹಿ ವಿನಿಮಯ ಮಾಡಿ ಕೊಂಡರು. ವಿಪ್ರ ಬಳಗದ ಮುಖಂಡರು ಅಲ್ಪಸಂಖ್ಯಾತ ಮುಖಂಡರನ್ನು…

ಮೈಸೂರು ಪಾಲಿಕೆ ಪೌರಕಾರ್ಮಿಕರು, ಇತರೆ ಸಿಬ್ಬಂದಿ ಆರೋಗ್ಯದ ನಿಗಾ ವಹಿಸಿದೆ `ಟೆಲಿವೆರಿಫಿಕೇಷನ್ ಅಂಡ್ ಕಮ್ಯುನಿಕೇಷನ್ ಟೀಮ್’
ಮೈಸೂರು

ಮೈಸೂರು ಪಾಲಿಕೆ ಪೌರಕಾರ್ಮಿಕರು, ಇತರೆ ಸಿಬ್ಬಂದಿ ಆರೋಗ್ಯದ ನಿಗಾ ವಹಿಸಿದೆ `ಟೆಲಿವೆರಿಫಿಕೇಷನ್ ಅಂಡ್ ಕಮ್ಯುನಿಕೇಷನ್ ಟೀಮ್’

August 5, 2020

ಮೈಸೂರು, ಆ.4-ಕೊರೊನಾ ಸಂಕಷ್ಟದಲ್ಲೂ ಮೈಸೂ ರಿನ ಸ್ವಚ್ಛತಾ ಕಾರ್ಯದಲ್ಲಿ ಕರ್ತವ್ಯ ಪ್ರಜ್ಞೆ ಮೆರೆಯು ತ್ತಿರುವ ಪೌರಕಾರ್ಮಿಕರು ಹಾಗೂ ಪಾಲಿಕೆ ಸಿಬ್ಬಂದಿ ಆರೋಗ್ಯ ಸುರಕ್ಷೆ ನಿಟ್ಟಿನಲ್ಲಿ ಮೈಸೂರು ಪಾಲಿಕೆ `ಟೆಲಿ ವೆರಿಫಿಕೇಷನ್ ಹಾಗೂ ಕಮ್ಯುನಿಕೇಷನ್’ ತಂಡ ರಚಿಸಿದೆ. ಕೊರೊನಾ ವಾರಿಯರ್ಸ್‍ಗಳಾಗಿರುವ ಪೌರಕಾರ್ಮಿ ಕರ ಹಿತ ಕಾಯುವುದು ಅತೀ ಅವಶ್ಯವಾಗಿದ್ದು, ಅವ ರನ್ನು ಕೊರೊನಾ ಮಹಾಮಾರಿಯಿಂದ ರಕ್ಷಿಸುವ ಸಲು ವಾಗಿ ಅವರ ಆರೋಗ್ಯ ಮಾಹಿತಿ ಸಂಗ್ರಹಕ್ಕೆ ವೈಜ್ಞಾನಿಕ ವಿಧಾನ ಅನುಸರಿಸಲಾಗುತ್ತಿದೆ. ಸ್ವಚ್ಛತೆ ಮೂಲಕ ಪೌರ ಕಾರ್ಮಿಕರು ಮೈಸೂರಿಗರ ಆರೋಗ್ಯ ಕಾಪಾಡುವಲ್ಲಿ…

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೂ ಕೊರೊನಾ
ಮೈಸೂರು

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೂ ಕೊರೊನಾ

August 5, 2020

ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲು ಸಿಎಂ, ಮಾಜಿ ಸಿಎಂಗೆ ಒಬ್ಬರೇ ವೈದ್ಯರು ಬೆಂಗಳೂರು ಆ.4(ಕೆಎಂಶಿ)-ಕೊರೊನಾ ಸೋಂಕು ಸಾಮಾನ್ಯ ಜನತೆಗೆ ಅಷ್ಟೇ ಅಲ್ಲದೆ ರಾಜಕೀಯ ನಾಯಕರನ್ನು ಬೆನ್ನತ್ತಿದೆ. ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸೋಂಕು ತಗುಲಿದೆ. ಸಿದ್ದರಾಮಯ್ಯ ಅವರನ್ನು ಸಹ ಮಣಿಪಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ಆರೋಗ್ಯದ ಬಗ್ಗೆ ಸಿದ್ದರಾಮಯ್ಯನವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ…

ಕ್ವಾರಂಟೇನ್‍ಗೆ ಕಡಿಮೆ ದರದಲ್ಲಿ 3000 ಹೋಟೆಲ್ ಕೊಠಡಿ ಮೀಸಲು
ಮೈಸೂರು

ಕ್ವಾರಂಟೇನ್‍ಗೆ ಕಡಿಮೆ ದರದಲ್ಲಿ 3000 ಹೋಟೆಲ್ ಕೊಠಡಿ ಮೀಸಲು

August 5, 2020

ಮೈಸೂರು, ಆ.4(ಆರ್‍ಕೆಬಿ)- ಮೈಸೂರಿನಲ್ಲಿ ಕೋವಿಡ್-19 ಸೋಂಕು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಮೈಸೂರು ಹೋಟೆಲ್ ಮಾಲೀಕರ ಸಂಘ ಮತ್ತು ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಕ್ಲಿನಿಕ್‍ಗಳ ಸಂಘ (ಮಹಾನ್) ಜಂಟಿಯಾಗಿ ಕೋವಿಡ್ ಕ್ವಾರಂ ಟೇನ್‍ಗಾಗಿ 3000 ಕೊಠಡಿಗಳನ್ನು ಮೀಸಲಿರಿಸಿವೆ. ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಕೃಷ್ಣಮೂರ್ತಿಪುರಂ ನಲ್ಲಿರುವ ತಮ್ಮ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. 3 ಸಾವಿರ ಕೊಠಡಿ ಮೀಸಲಿಡುವ ಸಂಬಂಧ ಹೋಟೆಲ್ ಮಾಲೀಕರ…

1 471 472 473 474 475 1,611
Translate »