ಮೈಸೂರು

ಮಣ್ಣಿನ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬ ರೈತನ ಹೊಣೆ
ಮೈಸೂರು

ಮಣ್ಣಿನ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬ ರೈತನ ಹೊಣೆ

March 9, 2020

ಗುಂಡ್ಲುಪೇಟೆ,ಮಾ.8 (ಸೋಮ್.ಜಿ)- ಮಣ್ಣಿನ ಆರೋಗ್ಯ ಕಾಪಾಡಬೇಕಾದ ಹೊಣೆ ಪ್ರತಿಯೊಬ್ಬ ರೈತನ ಮೇಲಿದೆ ಎಂದು ಕೃಷಿ ಇಲಾಖೆ ವಿಶ್ರಾಂತ ಸಹಾಯಕ ನಿರ್ದೇಶಕ ಶ್ರೀನಿವಾಸಶೆಟ್ಟಿ ತಿಳಿಸಿದರು. ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ರೈತಮೇಳ ಹಾಗೂ ಮಣ್ಣಿನ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಣ್ಣಿನ ಆರೋಗ್ಯ ಸಂಪೂರ್ಣ ನಾಶವಾಗುತ್ತಿದೆ. ಈ ಹಿಂದೆ ಭೂಮಿಗೆ ಸಾಕಷ್ಟು ದನಗಳ ಗೊಬ್ಬರ ಹಾಕಿ ಮಣ್ಣಿನ ಆರೋಗ್ಯ ಕಾಪಾಡಿ ಕೊಳ್ಳುತ್ತಿದ್ದರು. ಆದರೆ ಇಂದು ಭಾರೀ ಪ್ರಮಾಣದಲ್ಲಿ ರಸಗೊಬ್ಬರ ಹಾಕಲಾಗು ತ್ತಿದೆ ಎಂದು ಬೇಸರ…

ಯಾರೇ ಪಕ್ಷ ಬಿಟ್ಟರೂ ನಮಗೆ ಹಿನ್ನಡೆಯಾಗಲ್ಲ…
ಮೈಸೂರು

ಯಾರೇ ಪಕ್ಷ ಬಿಟ್ಟರೂ ನಮಗೆ ಹಿನ್ನಡೆಯಾಗಲ್ಲ…

March 8, 2020

ಮೈಸೂರು,ಮಾ.7(ಎಸ್‍ಬಿಡಿ)-ಯಾರೇ ಪಕ್ಷ ಬಿಟ್ಟರೂ ನಮಗೆ ಹಿನ್ನಡೆಯಾಗುವುದಿಲ್ಲ. ನಮ್ಮೊಂದಿಗೆ ಬಲಿಷ್ಠ ಕಾರ್ಯಕರ್ತರ ಪಡೆ ಯಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನ ಮಂಜುನಾಥಪುರದಲ್ಲಿ ರುವ ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2008 ರಲ್ಲಿ ಅನೇಕ ನಾಯಕರು ಪಕ್ಷದಿಂದ ಹೊರ ಹೋದಾಗ ನಮ್ಮ ಕಾರ್ಯಕರ್ತರು ಪಕ್ಷ ವನ್ನು ಉಳಿಸಿ, ಬೆಳೆಸಿದರು. ಈಗ ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲದಂತಾಗಿ, ಅನೇಕ ನಾಯ ಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ ಎಂದು…

9 ತಿಂಗಳ ನಂತರ ನಡೆದ ಮುಡಾ ಸಭೆ
ಮೈಸೂರು

9 ತಿಂಗಳ ನಂತರ ನಡೆದ ಮುಡಾ ಸಭೆ

March 8, 2020

ಮೈಸೂರು,ಮಾ.7(ಆರ್‍ಕೆ)- ಒಂಭತ್ತು ತಿಂಗಳ ನಂತರ ಕಡೆಗೂ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಾಮಾನ್ಯ ಸಭೆ ನಡೆಯಿತು. ಜೆಎಲ್‍ಬಿ ರಸ್ತೆಯಲ್ಲಿರುವ ಮುಡಾ ಕಚೇರಿ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯ ಕ್ಷರೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 6 ಗಂಟೆವರೆಗೆ ನಡೆದ ಸುದೀರ್ಘ ಸಭೆಗೆ ಒಟ್ಟು 219 ವಿಷಯಗಳ ಪ್ರಸ್ತಾವನೆ ಗಳನ್ನು ಮಂಡಿಸಲಾಗಿತ್ತಾದರೂ, ಆ ಪೈಕಿ ಬಹುತೇಕ ಸುಮಾರು 200ಕ್ಕೆ ಸಭೆಯು ಅನುಮೋದನೆ ನೀಡಿತು. ಪ್ರಮುಖವಾಗಿ 2019-20ನೇ ಸಾಲಿನ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿರುವ ಯೋಜನೆ…

ವಿಮಾನದಲ್ಲಿ ಜಿಂಕೆ ಕೊಂಬು ಸಾಗಿಸಲೆತ್ನಿಸಿದ ವ್ಯಕ್ತಿ ಬಂಧನ
ಮೈಸೂರು

ವಿಮಾನದಲ್ಲಿ ಜಿಂಕೆ ಕೊಂಬು ಸಾಗಿಸಲೆತ್ನಿಸಿದ ವ್ಯಕ್ತಿ ಬಂಧನ

March 8, 2020

ಮೈಸೂರು,ಮಾ.7(ವೈಡಿಎಸ್)- ಜಿಂಕೆ ಕೊಂಬನ್ನು ಅಕ್ರಮವಾಗಿ ವಿಮಾನದ ಮೂಲಕ ಮೈಸೂರಿನಿಂದ ಹೈದರಾಬಾದ್‍ಗೆ ಸಾಗಿಸಲು ಯತ್ನಿಸಿದ ವ್ಯಕ್ತಿಯನ್ನು ಮೈಸೂರು ವಿಮಾನ ನಿಲ್ದಾಣದ ಭದ್ರತಾ ಪಡೆ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದು ಬಳಿಕ ವಿದ್ಯಾರಣ್ಯಪುರಂ ಪೊಲೀಸರಿಗೆ ಒಪ್ಪಿಸಿದ್ದಾರೆ. ತಮಿಳುನಾಡಿನ ಕಾಂಚಿಪುರಂ ಮೂಲದ ಕಾರ್ತಿಕ್ ರೆಡ್ಡಿ(38) ಬಂಧಿತ ಆರೋಪಿ. ಕಾರ್ತಿಕ್ ಹೈದರಾಬಾದ್‍ಗೆ ತೆರಳಲು ಶುಕ್ರವಾರ ರಾತ್ರಿ 8.30ರ ವೇಳೆಗೆ ಮೈಸೂರು ವಿಮಾನಕ್ಕೆ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ಅಲ್ಲಿನ ಭದ್ರತಾ ಪಡೆ ಸಿಬ್ಬಂದಿ ಕಾರ್ತಿಕ್‍ನ ಬ್ಯಾಗನ್ನು ಪರಿಶೀಲಿಸಿದಾಗ 1 ಜಿಂಕೆ ಕೊಂಬು ಪತ್ತೆಯಾಗಿದೆ….

117 ವಿದ್ಯಾರ್ಥಿನಿಯರಿಗೆ 4.25 ಲಕ್ಷ ರೂ. `ಕೆನರಾ ವಿದ್ಯಾ ಜ್ಯೋತಿ’ ವಿದ್ಯಾರ್ಥಿವೇತನ
ಮೈಸೂರು

117 ವಿದ್ಯಾರ್ಥಿನಿಯರಿಗೆ 4.25 ಲಕ್ಷ ರೂ. `ಕೆನರಾ ವಿದ್ಯಾ ಜ್ಯೋತಿ’ ವಿದ್ಯಾರ್ಥಿವೇತನ

March 8, 2020

ಮೈಸೂರು, ಮಾ.7- ಕೆನರಾ ಬ್ಯಾಂಕ್ ಮೈಸೂರು ಪ್ರಾದೇಶಿಕ ಕಚೇರಿಯಿಂದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗಳ ವಿದ್ಯಾರ್ಥಿನಿಯರಿಗೆ `ಕೆನರಾ ವಿದ್ಯಾ ಜ್ಯೋತಿ’ ವಿದ್ಯಾರ್ಥಿವೇತನ ವಿತರಿಸಲಾಯಿತು. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಎಸ್‍ಸಿ, ಎಸ್‍ಟಿ ಪ್ರತಿಭಾನ್ವಿತ 117 ವಿದ್ಯಾರ್ಥಿನಿಯರಿಗೆ ಒಟ್ಟು 4.25 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಮೈಸೂರು ಜಿಪಂ ಯೋಜನಾ ನಿರ್ದೇ ಶಕಿ ಕೆ.ಸುಶೀಲ, ವಿದ್ಯಾರ್ಥಿವೇತನ ಸದುಪ ಯೋಗಪಡಿಸಿಕೊಂಡು ಉತ್ತಮವಾಗಿ ವಿದ್ಯಾ ಭ್ಯಾಸ ಮುಂದುವರೆಸಿ. ನಿರಂತರ ಪರಿ ಶ್ರಮದಿಂದ…

ಮೈಸೂರು ಜಿಪಂ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದೂಡಿಕೆ
ಮೈಸೂರು

ಮೈಸೂರು ಜಿಪಂ ಸ್ಥಾಯಿ ಸಮಿತಿ ಚುನಾವಣೆ ಮತ್ತೆ ಮುಂದೂಡಿಕೆ

March 8, 2020

ಮೈಸೂರು,ಮಾ.7(ಎಂಟಿವೈ)- ಮೈಸೂರು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗೆ ಶನಿವಾರ ನಡೆಯಬೇಕಿದ್ದ ಚುನಾವಣೆ ಕೋರಂ ಕೊರತೆಯಿಂದ ಮುಂದಕ್ಕೆ ಹೋಯಿತು. ಹೀಗಾಗುತ್ತಿರುವುದು ಇದು 2ನೇ ಬಾರಿಯಾಗಿದೆ. ಸಮಿತಿಗೆ ಸದಸ್ಯರ ಆಯ್ಕೆಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರು ಶನಿವಾರ ಮೈಸೂರು ಜಿಪಂ ಸಭಾಂಗಣದಲ್ಲಿ ನಡೆದ ಸಭೆಗೆ ಗೈರು ಹಾಜ ರಾದರು. ಪರಿಣಾಮ, `ಕೋರಂ ಕೊರತೆಯಿಂದ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಮಾ. 21ಕ್ಕೆ ಮುಂದೂಡಿರುವೆ’ ಎಂದು ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್ ಸಭೆಗೆ ತಿಳಿಸಿದರು. ಜಿಪಂನ 49 ಸದಸ್ಯರು, ಮೂವರು…

ಪರಿಸರ ಕಾಳಜಿ ಮೆರೆಯುವ ಮೂಲಕ ಮಹಿಳಾ ದಿನಾಚರಣೆ
ಮೈಸೂರು

ಪರಿಸರ ಕಾಳಜಿ ಮೆರೆಯುವ ಮೂಲಕ ಮಹಿಳಾ ದಿನಾಚರಣೆ

March 8, 2020

ಮೈಸೂರು,ಮಾ.7-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾಗೀಯ ನಿಯಂತ್ರಣ ಕಚೇರಿಯ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಪರಿಸರ ಸ್ನೇಹಿ ತಂಡದ ವತಿಯಿಂದ ಬನ್ನಿಮಂಟಪದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ವಿಭಾ ಗೀಯ ನಿಯಂತ್ರಣ ಕಚೇರಿಯ ಆವರಣ ದಲ್ಲಿ ನಗರ ಸಾರಿಗೆ ವಿಭಾಗದ ಮಹಿಳಾ ಸಿಬ್ಬಂದಿ ವರ್ಗದವರೊಂದಿಗೆ ಐವತ್ತಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ ಮಾತನಾಡಿ, ಬಸವಣ್ಣನವರು ಹನ್ನೆರಡನೇ ಶತಮಾನ ದಲ್ಲೇ ಮಹಿಳೆಯರಿಗೆ ಮೊದಲ…

ಕೊರೊನಾ: ಮುಂಜಾಗರೂಕತಾ ಕ್ರಮ
ಮೈಸೂರು

ಕೊರೊನಾ: ಮುಂಜಾಗರೂಕತಾ ಕ್ರಮ

March 8, 2020

ಮೈಸೂರು, ಮಾ. 7(ವೈಡಿಎಸ್)-ಚೀನಾದೆಲ್ಲೆಡೆ ಭಯ ಹುಟ್ಟಿಸಿರುವ ಕೊರೊನಾ ವೈರಸ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಇದೀಗ ಬೆಂಗಳೂ ರಿಗೂ ಕಾಲಿಟ್ಟಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ನೋವಲ್ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂ ಡಿದ್ದು, ಕೆಲವು ಸಲಹೆ-ಸೂಚನೆಗಳನ್ನು ನೀಡಿದೆ. ಮಾಡಬೇಕಾದ್ದು: ಆಗಾಗ್ಗೆ ಸೋಪು ಅಥವಾ ಆಲ್ಕೋಹಾಲ್ ಮಿಶ್ರಿತ ಹ್ಯಾಂಡ್ ರಬ್ ದ್ರವ ಬಳಸಿ ಕೈತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಕೈಗಳು ಸ್ವಚ್ಛವಾಗಿದ್ದರೂ ಕೈ ತೊಳೆ ಯುವುದನ್ನು ಮರೆಯಬಾರದು. ಕೆಮ್ಮುವಾಗ,…

ಇಂದಿನಿಂದ ಮೈಸೂರು ರೈಲು ನಿಲ್ದಾಣದ ಪಶ್ಚಿಮ ಭಾಗದ ಪ್ರವೇಶ ಬಂದ್
ಮೈಸೂರು

ಇಂದಿನಿಂದ ಮೈಸೂರು ರೈಲು ನಿಲ್ದಾಣದ ಪಶ್ಚಿಮ ಭಾಗದ ಪ್ರವೇಶ ಬಂದ್

March 8, 2020

ಮೈಸೂರು, ಮಾ. 7(ಆರ್‍ಕೆ)- ಉನ್ನತೀಕರಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 8ರಿಂದ ಮೈಸೂರಿನ ರೈಲು ನಿಲ್ದಾಣದ ಪಶ್ಚಿಮ ದ್ವಾರದ (ಸಿಎಫ್‍ಟಿಆರ್‍ಐ ಎದುರು) ಬಳಿ ಪ್ರವೇಶವನ್ನು ಬಂದ್ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೇ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಪ್ರಿಯಾಶೆಟ್ಟಿ ತಿಳಿಸಿದ್ದಾರೆ. ಮೈಸೂರು ರೈಲು ನಿಲ್ದಾಣದ ಅಭಿವೃದ್ಧಿ ಯೋಜನೆಯಡಿ ಸಿಎಫ್‍ಟಿಆರ್‍ಐ ಕಡೆಯ 2ನೇ ಪ್ರವೇಶದ್ವಾರದ ಸಕ್ರ್ಯುಲೇಟಿಂಗ್ ಏರಿಯಾ ಮತ್ತು ಹೊಂದಿಕೊಂಡಂತಿರುವ ಸಂಪರ್ಕ ರಸ್ತೆಯ ಉನ್ನತೀಕರಣ ಕೆಲಸವನ್ನು ಮಾರ್ಚ್ 8ರಿಂದ ಆರಂಭಿಸಲಾಗು ವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದ್ದರಿಂದ ಪ್ರಯಾಣಿಕರು ಮತ್ತು…

ಇಂದು, ನಾಳೆ ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು, ನಾಳೆ ವಿವಿಧೆಡೆ ವಿದ್ಯುತ್ ನಿಲುಗಡೆ

March 8, 2020

ಮೈಸೂರು,ಮಾ.7-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 66/11ಕೆವಿ ನಂಜನಗೂಡು ವಿದ್ಯುತ್ ಉಪಸ್ಥಾವರದಲ್ಲಿ ವಿದ್ಯುತ್ ಪರಿವರ್ತಕಗಳ ಉನ್ನತೀಕರಣ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 8ರಂದು ಬೆಳಿಗ್ಗೆ 9ರಿಂದ ಮಾ.9ರ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಕೇಂದ್ರದ ಒಂದು ಪವರ್ ಪರಿವರ್ತಕವು ಮಾರ್ಗಮುಕ್ತತೆಯಲ್ಲಿರುತ್ತದೆ. ಮಾ.8ರಂದು 66/11ಕೆವಿ ನಂಜನ ಗೂಡು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ನೀರಾವರಿ ಪಂಪ್‍ಸೆಟ್ ಮಾರ್ಗಗಳಿಗೆ ಬೆಳಗಿನ ಜಾವ ವೇಳೆಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು ಹಾಗೂ ಮಾರ್ಚ್ 8 ಮತ್ತು  9ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ…

1 647 648 649 650 651 1,611
Translate »