ಪಿಯುಸಿ ಫಲಿತಾಂಶ; ಕೊಡಗಿಗೆ ರಾಜ್ಯದಲ್ಲಿ ಮೂರನೇ ಸ್ಥಾನ
ಕೊಡಗು

ಪಿಯುಸಿ ಫಲಿತಾಂಶ; ಕೊಡಗಿಗೆ ರಾಜ್ಯದಲ್ಲಿ ಮೂರನೇ ಸ್ಥಾನ

May 1, 2018

ಮಡಿಕೇರಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ. ಕೊಡಗು ಜಿಲ್ಲೆಗೆ ಈ ಬಾರಿ ಶೇ. 83.94 ರಷ್ಟು ಫಲಿತಾಂಶ ಲಭಿಸಿದ್ದು, ದ್ವಿತೀಯ ಬಾರಿಗೆ ಕೊಡಗು ಜಿಲ್ಲೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. 2016-17ರಲ್ಲಿ ಶೇಕಡವಾರು 75.83 ಫಲಿತಾಂಶ ಲಭಿಸಿದ್ದು, 2017-18ರಲ್ಲಿ ಶೇ. 83.94 ರಷ್ಟು ಫಲಿತಾಂಶ ಪಡೆಯುವ ಮೂಲಕ ಸಾಧನೆಗೈದಿದೆ. ಮಡಿಕೇರಿಯ ಸಂತ ಮೈಕಲರ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಾಣ ಜ್ಯ ವಿಭಾಗದ ಸಿ.ಗಗನ್ 587 ಅಂಕ ಪಡೆದು ವಾಣ ಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

Translate »