Tag: MCC

ಸ್ಮಾರ್ಟ್ ಸಿಟಿ ಕುರಿತು ಬೆಳಗಾವಿ,   ಧಾರವಾಡ ಪಾಲಿಕೆ ಸದಸ್ಯರಿಗೆ ತರಬೇತಿ
ಮೈಸೂರು

ಸ್ಮಾರ್ಟ್ ಸಿಟಿ ಕುರಿತು ಬೆಳಗಾವಿ, ಧಾರವಾಡ ಪಾಲಿಕೆ ಸದಸ್ಯರಿಗೆ ತರಬೇತಿ

January 9, 2019

ಮೈಸೂರು: ಬೆಳಗಾವಿ ಮತ್ತು ಧಾರವಾಡ ನಗರ ಪಾಲಿಕೆ ಸದಸ್ಯ ರಿಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಆಡಳಿತ ತರಬೇತಿ ಸಂಸ್ಥೆ (ಎಟಿಐ) ಆವರಣದ ರಾಜ್ಯ ಗ್ರಾಮೀ ಣಾಭಿವೃದ್ಧಿ ಸಂಸ್ಥೆ (ಎಸ್‍ಆರ್‍ಡಿಐ) ಯಲ್ಲಿ ಸ್ಮಾರ್ಟ್ ಸಿಟಿ ಕುರಿತು ತರಬೇತಿ ನೀಡಲಾಯಿತು. ಬೆಳಗಾವಿ ನಗರದ ಮೇಯರ್ ಬಸಪ್ಪ ಚಿಕ್ಕಲದಿನಿ, ಉಪಮೇಯರ್ ಚಮನ ಸಾಬ್, ಧಾರವಾಡ ನಗರದ ಮೇಯರ್ ಶೋಭಾಪಾಲಗತ್ತಿ ನೇತೃತ್ವದಲ್ಲಿ 45 ಮಂದಿ ಸದಸ್ಯರು ಸೋಮವಾರ ಮೈಸೂರಿಗೆ ಆಗಮಿಸಿದ್ದರು. ಸ್ಮಾರ್ಟ್ ಸಿಟಿ ಅಭಿವೃದ್ಧಿ ಮತ್ತು ನಿರ್ವ ಹಣೆ ಕುರಿತಂತೆ ಜಾಗೃತಿ…

ಪಾಲಿಕೆಯಿಂದ ಹನುಮಂತನಗರದಲ್ಲಿ   ಫುಟ್‍ಪಾತ್ ತೆರವು ಕಾರ್ಯಾಚರಣೆ
ಮೈಸೂರು

ಪಾಲಿಕೆಯಿಂದ ಹನುಮಂತನಗರದಲ್ಲಿ ಫುಟ್‍ಪಾತ್ ತೆರವು ಕಾರ್ಯಾಚರಣೆ

January 6, 2019

ಮೈಸೂರು: ಮೈಸೂರಿನ ಬನ್ನಿಮಂಟಪದ ಹನುಮಂತನಗರದಲ್ಲಿ ಫುಟ್‍ಪಾತ್ ಮೇಲೆ ನಾಯಿಕೊಡೆಯಂತೆ ತಲೆ ಎತ್ತಿದ್ದ ಅನಧಿಕೃತ ಅಂಗಡಿಗಳನ್ನು ನಗರಪಾಲಿಕೆ ಅಧಿಕಾರಿಗಳು ಇಂದು ಬೆಳಿಗ್ಗೆ ತೆರವುಗೊಳಿಸಿದರು. ಪಾಲಿಕೆ ವಲಯಾಧಿಕಾರಿ ಮಹೇಶ ಹಾಗೂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ನೇತೃತ್ವ ದಲ್ಲಿ ಬೆಳಿಗ್ಗೆ 6ರಿಂದ 11.30 ಗಂಟೆವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಹನು ಮಂತನಗರದ ಮುಖ್ಯ ರಸ್ತೆಯ ಇಕ್ಕೆಲಗಳ ಲ್ಲಿನ ಸುಮಾರು 300 ಅಂಗಡಿಗಳನ್ನು ತೆರವುಗೊಳಿಸಲಾಯಿತು. ಪಾಲಿಕೆ ಅಧಿಕಾರಿಗಳು ಜೆಸಿಬಿ, ಟ್ರಾಕ್ಟರ್ ಗಳೊಂದಿಗೆ ಮುಂಜಾನೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಕೆಲವರು ತಾವೇ ಅಂಗಡಿಗಳನ್ನು ಸ್ಥಳಾಂತರಿಸಿಕೊಂಡರೆ, ಇನ್ನು ಕೆಲವರು…

ಬೇಸಿಗೆ ಭೀತಿ: ನೀರು ಮಿತವಾಗಿ ಬಳಸಲು ಮೇಯರ್ ಮನವಿ
ಮೈಸೂರು

ಬೇಸಿಗೆ ಭೀತಿ: ನೀರು ಮಿತವಾಗಿ ಬಳಸಲು ಮೇಯರ್ ಮನವಿ

January 2, 2019

ಮೈಸೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸು ವಂತೆ ಮೇಯರ್ ಪುಷ್ಪಲತಾ ಜಗನ್ನಾಥ್ ಮನವಿ ಮಾಡಿದರು. ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗ ಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳಾಪುರ, ಬೆಳಗೊಳ, ಹೊಂಗಳ್ಳಿ, ಕಬಿನಿ ಮೂಲ ಸ್ಥಾವರಗಳಿಂದ ಪ್ರತಿ ನಿತ್ಯ 250 ಎಂಎಲ್‍ಡಿ ನೀರು ಸರಬರಾಜು ಮಾಡುತ್ತಿದ್ದು, ಹೊರ ವಲಯ, ಕೈಗಾರಿಕಾ ಪ್ರದೇಶಗಳು, ಕೆಹೆಚ್‍ಬಿ ಕಾಲೋನಿ, ಆರ್‍ಎಂಪಿ ವಸತಿ ಗೃಹ, ಚಾಮುಂಡಿಬೆಟ್ಟ, ರೈಲ್ವೆ ಬಡಾವಣೆಗಳಿಗೆ ನೀರು ಸರಬರಾಜು ಮಾಡಿ ನಗರಕ್ಕೆ ಪ್ರತಿ ನಿತ್ಯ 180…

ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಾಣಕ್ಕೆ ಪಾಲಿಕೆ ಯಾವುದೇ ಅನುದಾನ ನೀಡಲಾಗದು
ಮೈಸೂರು

ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಾಣಕ್ಕೆ ಪಾಲಿಕೆ ಯಾವುದೇ ಅನುದಾನ ನೀಡಲಾಗದು

December 28, 2018

ಮೈಸೂರು: ಕಂದಾಯ ನಿವೇಶನದಲ್ಲಿ (ರೆವಿನ್ಯೂ ಸೈಟ್) ಮನೆ ನಿರ್ಮಿಸುವವರಿಗೆ ಸರ್ಕಾರದ ವಿವಿಧ ಯೋಜನೆ ಗಳಲ್ಲಿ ಅನುದಾನ ನೀಡುವ ಸಂಬಂಧ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾದ ವಿಷಯದ ಬಗ್ಗೆ ಗೊಂದಲ ಉಂಟಾದ ಕಾರಣ ಈ ಪ್ರಸ್ತಾ ವನೆಯನ್ನು ಮುಂದೂಡಲಾಯಿತು. ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನಗರ ಪಾಲಿಕೆ ವತಿಯಿಂದ ಆರ್ಥಿಕ ನೆರವು ಕೋರಿ ಶೇ.24.10, ಶೇ.7.25 ಹಾಗೂ ಶೇ.3ರ ಅನು ದಾನದಡಿ ರೆವಿನ್ಯೂ ಸೈಟ್‍ಗಳಲ್ಲಿ ಮನೆ ನಿರ್ಮಿಸಿ ಕೊಳ್ಳಲು 50 ಹೊಸ ಅರ್ಜಿಗಳು ಬಂದಿದ್ದು, ಇದರ ಜೊತೆಗೆ ಹಾಲಿ 30…

ಹಳೆ ಬಸ್ ತಂಗುದಾಣಗಳಿಗೆ ಹೊಸ ರೂಪ
ಮೈಸೂರು

ಹಳೆ ಬಸ್ ತಂಗುದಾಣಗಳಿಗೆ ಹೊಸ ರೂಪ

December 24, 2018

ಮೈಸೂರು: ನಗರ ಪಾಲಿಕೆಯು ಹಳೇ ಬಸ್ ತಂಗುದಾಣ ಗಳಿಗೆ ಬಣ್ಣ ಬಳಿದು ಹೊಸ ರೂಪ ನೀಡುವುದರ ಜತೆಗೆ, ಸ್ವಚ್ಛತೆ ಕಾಪಾಡಿ, ನೀರನ್ನು ಮಿತವಾಗಿ ಬಳಸಿ, ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿ… ಮತ್ತಿತರ ಬರಹಗಳನ್ನು ಗೋಡೆಗಳ ಮೇಲೆ ಬರೆದು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಮಾನಸ ಗಂಗೋತ್ರಿ ಚದುರಂಗ ರಸ್ತೆಯ ಎಸ್‍ಜೆಸಿಇ ಕ್ಯಾಂಪಸ್‍ನ ಜೆಎಸ್‍ಎಸ್ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದಲ್ಲಿ, ಹಿಂದಿನ ಶಾಸಕ ಹೆಚ್.ಎಸ್.ಶಂಕರೇ ಗೌಡರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ್ದ ಬಸ್ ತಂಗುದಾಣದಲ್ಲಿ ನಗರಪಾಲಿಕೆಯು ಸ್ವಚ್ಛತೆ, ಪರಿಸರ ಕಾಳಜಿ ಕುರಿತು…

ಪಾಲಿಕೆಯಿಂದ ಮುಂದುವರೆದ ಬಿಡಾಡಿ ಜಾನುವಾರುಗಳ ವಿರುದ್ಧದ ಕಾರ್ಯಾಚರಣೆ
ಮೈಸೂರು

ಪಾಲಿಕೆಯಿಂದ ಮುಂದುವರೆದ ಬಿಡಾಡಿ ಜಾನುವಾರುಗಳ ವಿರುದ್ಧದ ಕಾರ್ಯಾಚರಣೆ

December 21, 2018

ಮೈಸೂರು: ಮೈಸೂರಿನ ಗಾಯತ್ರಿಪುರಂನಲ್ಲಿ ಹುಚ್ಚು ಕುದುರೆಗಳು ಸೊಪ್ಪು ಮಾರುವ ಬಡ ಮಹಿಳೆ ಬಲಿ ಪಡೆದ ದುರ್ಘಟನೆಯಿಂದ ಎಚ್ಚೆತ್ತ ಮೈಸೂರು ನಗರಪಾಲಿಕೆ ಅಧಿಕಾರಿಗಳು ಮೈಸೂರಿನಲ್ಲಿ ಬಿಡಾಡಿ ಪ್ರಾಣಿ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಬುಧವಾರದಿಂದ ಬೀದಿ ನಾಯಿಗಳು, ಹಂದಿ, ಹಸು, ಎಮ್ಮೆ, ಕುದುರೆ, ಕೋತಿಗಳಂ ತಹ ಪ್ರಾಣಿಗಳನ್ನು ಹಿಡಿಯಲಾರಂಭಿಸಿ ರುವ ಮೈಸೂರು ಮಹಾನಗರ ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿಗಳು, ನುರಿತ ಕೆಲಸಗಾರರ ಗ್ಯಾಂಗ್ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ ಕುವೆಂಪುನಗರ, ರಾಮ ಕೃಷ್ಣನಗರ ಹಾಗೂ ಅಗ್ರಹಾರ ಸುತ್ತಮುತ್ತ ಲಿನ…

ಬಿಡಾಡಿ ಹುಚ್ಚು ಕುದುರೆಗಳ ದಾಳಿಗೆ  ಮೈಸೂರಲ್ಲಿ ಬಡ ಮಹಿಳೆ ಬಲಿ
ಮೈಸೂರು

ಬಿಡಾಡಿ ಹುಚ್ಚು ಕುದುರೆಗಳ ದಾಳಿಗೆ ಮೈಸೂರಲ್ಲಿ ಬಡ ಮಹಿಳೆ ಬಲಿ

December 19, 2018

ಮೈಸೂರು: ಬಿಡಾಡಿ ಹುಚ್ಚು ಕುದುರೆಗಳ ದಾಳಿಗೆ, ಮನೆ ಮನೆಗೆ ಹೋಗಿ ಸೊಪ್ಪು ಮಾರುವ ಬಡ ಮಹಿಳೆ ಬಲಿಯಾದ ಘಟನೆ ಮೈಸೂರಿನ ಗಾಯತ್ರಿಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ಉದಯಗಿರಿ ಠಾಣಾ ವ್ಯಾಪ್ತಿಯ ಮುನೇಶ್ವರನಗರದ ಮದೀನ ಮಸೀದಿ ಬಳಿ ನಿವಾಸಿ ಲೇಟ್ ಎಂ.ಆರ್.ಕೂಸಯ್ಯ ಅವರ ಪತ್ನಿ ಶ್ರೀಮತಿ ಪಾರ್ವತಮ್ಮ (55), ಹುಚ್ಚು ಕುದುರೆಗಳ ದಾಳಿಗೊಳಗಾಗಿ ಸ್ಥಳದಲ್ಲೇ ಮೃತಪಟ್ಟವರು. ಸೊಪ್ಪು ಮಾರುವ ಅವರು ಇಂದು ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಗಾಯತ್ರಿಪುರಂ 1ನೇ ಹಂತ (ನಾರ್ತ್ ಆಫ್ ಗಾಯತ್ರಿಪುರಂ)ದ…

ರಸ್ತೆ ವಿಭಜಕದ ಮೇಲೆ ಹೂವರಳಿಸಿ ಅಲಂಕಾರಕ್ಕೆ ಮುಂದಾದ ಪಾಲಿಕೆ
ಮೈಸೂರು

ರಸ್ತೆ ವಿಭಜಕದ ಮೇಲೆ ಹೂವರಳಿಸಿ ಅಲಂಕಾರಕ್ಕೆ ಮುಂದಾದ ಪಾಲಿಕೆ

December 18, 2018

ಮೈಸೂರು: ಕಬ್ಬಿಣದ ಬ್ಯಾರಿಕೇಡ್ ಗಳನ್ನು ಮೂಲೆಗೆ ತಳ್ಳಿ ಸಿಮೆಂಟ್ ಕಾಂಕ್ರೀಟ್ ರಸ್ತೆ ವಿಭಜಕ ಅಳವಡಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದರಲ್ಲೇ ಸುಧಾರಣೆ ತಂದು ಹೂಕುಂಡ ರಸ್ತೆ ವಿಭಜಕ ರೂಪಿಸಿದೆ. ಅಲ್ಲಿ ಹೂ ಗಿಡಗಳನ್ನು ಬೆಳೆಸಿ ನಗರದ ಸೌಂದರ್ಯ ಹೆಚ್ಚಿಸಲು ಮುಂದಾಗಿದೆ. ರಾಜಮಾರ್ಗವೂ ಆದ ಜಂಬೂ ಸವಾರಿ ಮಾರ್ಗದ ಪ್ರಮುಖ ವೃತ್ತ ಹಾಗೂ ಜಂಕ್ಷನ್‍ಗಳಲ್ಲಿ ಕಾಂಕ್ರೀಟ್ ವಿಭಜಕಗಳಲ್ಲೇ ಹೂ ಗಿಡಗಳನ್ನು ಬೆಳೆಸಲು ಅನು ವಾಗುವಂತಹ ಸಿಮೆಂಟ್ ಕಾಂಕ್ರೀಟ್ ಪಾಟ್ ವ್ಯವಸ್ಥೆ…

ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆ ಅಧಿಕಾರಿಗಳಿಂದ ಖಾತೆ: ವಿಷದ ಬಾಟಲಿ ಹಿಡಿದು ನಿವಾಸಿಗಳ ಪ್ರತಿಭಟನೆ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆ ಅಧಿಕಾರಿಗಳಿಂದ ಖಾತೆ: ವಿಷದ ಬಾಟಲಿ ಹಿಡಿದು ನಿವಾಸಿಗಳ ಪ್ರತಿಭಟನೆ

December 18, 2018

ಮೈಸೂರು: ನಕಲಿ ದಾಖಲೆ ಸೃಷ್ಟಿಸಿಕೊಂಡಿರುವವರಿಗೆ ಪಾಲಿಕೆ ಅಧಿಕಾರಿ ಖಾತೆ ಮಾಡಿಕೊಟ್ಟು ಅಮಾಯಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ಮೈಸೂ ರಿನ ಬಿಡಾರ ಕೃಷ್ಣಪ್ಪ ರಸ್ತೆಯ ಕೆಲ ನಿವಾಸಿಗಳು ಸೋಮವಾರ ಪಾಲಿಕೆ ಕಚೇರಿ ಬಳಿ ವಿಷದ ಬಾಟಲಿ ಹಿಡಿದು ಕೊಂಡು ಪ್ರತಿಭಟನೆ ನಡೆಸಿದರು. ದೇವರಾಜ ಮೊಹಲ್ಲಾದ ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿ ಮಹಾದೇವಿ ಎಂಬು ವರಿಗೆ ಸೇರಿದ 120×80 ಅಡಿ ವಿಸ್ತೀ ರ್ಣದ ನಿವೇಶನವನ್ನು ನಗರಪಾಲಿಕೆ ಅಧಿ ಕಾರಿಗಳು ಬೇರೊಬ್ಬರಿಗೆ ಖಾತೆ ಮಾಡಿ ಕೊಟ್ಟಿದ್ದಾರೆ. ಒಂದೇ ನಿವೇಶನವನ್ನು ಮೂರ್ನಾಲ್ಕು ಜನರಿಗೆ…

ಕುಕ್ಕರಹಳ್ಳಿ ಕೆರೆ, ಅಲ್ಲಿರುವ ಜೀವ ವೈವಿಧ್ಯತೆ ರಕ್ಷಣೆಗೆ ಮೈಗ್ರಾಪದ  ಹತ್ತು ಹಲವು ಉಪಯುಕ್ತ ಸಲಹೆ
ಮೈಸೂರು

ಕುಕ್ಕರಹಳ್ಳಿ ಕೆರೆ, ಅಲ್ಲಿರುವ ಜೀವ ವೈವಿಧ್ಯತೆ ರಕ್ಷಣೆಗೆ ಮೈಗ್ರಾಪದ ಹತ್ತು ಹಲವು ಉಪಯುಕ್ತ ಸಲಹೆ

December 11, 2018

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆ ಸಂರ ಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ. ಈ ಹಿನ್ನೆಲೆ ಯಲ್ಲಿ ಮೈಸೂರು ಗ್ರಾಹಕರ ಪರಿಷತ್ ಪರವಾಗಿ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಶೋಭನ ಅವರು, ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಕಂಡ ಸಮಸ್ಯೆಗಳ ಜೊತೆಗೆ ಕೈಗೊಳ್ಳಬಹು ದಾದ ಒಂದಷ್ಟು ಪರಿಹಾರ ಕ್ರಮಗಳನ್ನು ಸೂಚಿಸಿದ್ದಾರೆ. ಕೆರೆ ಸೇರಿದಂತೆ ಸುತ್ತಲಿನ ಮಾನಸಗಂಗೋತ್ರಿ, ಸಿಎಫ್‍ಟಿಆರ್‍ಐ, ಜಿಲ್ಲಾಧಿಕಾರಿಗಳ ನಿವಾಸ ಹೀಗೆ ಸಂರಕ್ಷಿತ ವನ್ಯ ಪ್ರದೇಶಗಳಲ್ಲಿರುವ ಗುಳ್ಳೇನರಿ, ಪುನುಗು ಬೆಕ್ಕು, ಮೊಲ ಇನ್ನಿತರ ಪ್ರಾಣಿಗಳು ಆಹಾರಕ್ಕಾಗಿ ರಾತ್ರಿ ವೇಳೆ ಹೆಚ್ಚಾಗಿ ಸಂಚರಿಸುತ್ತವೆ….

1 2 3 4 5 6 7
Translate »