Tag: Mysuru

ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ನಾಲ್ಕು ದಿನ ಸಂಚರಿಸಲಿದೆ `ಕಾನೂನು ಸಾಕ್ಷರತಾ ರಥ’: ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅವರಿಂದ ಚಾಲನೆ
ಮೈಸೂರು

ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ನಾಲ್ಕು ದಿನ ಸಂಚರಿಸಲಿದೆ `ಕಾನೂನು ಸಾಕ್ಷರತಾ ರಥ’: ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅವರಿಂದ ಚಾಲನೆ

August 2, 2018

ಮೈಸೂರು: ಮೈಸೂರು ನಗರದಲ್ಲಿ ನಾಲ್ಕು ದಿನಗಳ ಕಾಲ `ಕಾನೂನು ಸಾಕ್ಷರತಾ ರಥ’ ಸಂಚರಿಸಲಿದ್ದು, ಆ ಮೂಲಕ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲಿದೆ. ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥ ಸಂಚಾರ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯದ ಪ್ರಧಾನ ನ್ಯಾಯಾದೀಶರೂ ಆದ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ವಂಟಿಗೋಡಿ ಬುಧವಾರ ಚಾಲನೆ ನೀಡಿದರು. ಕಾನೂನು ಅರಿವಿನಿಂದ ನಾಗರಿಕ ಸಮಾಜ: ರಥದ…

ನಿಷೇಧದ ನಡುವೆಯೂ ತ್ಯಾಜ್ಯ ಸೇರುತ್ತಿರುವ ಪ್ಲಾಸ್ಟಿಕ್ ವಸ್ತುಗಳು
ಮೈಸೂರು

ನಿಷೇಧದ ನಡುವೆಯೂ ತ್ಯಾಜ್ಯ ಸೇರುತ್ತಿರುವ ಪ್ಲಾಸ್ಟಿಕ್ ವಸ್ತುಗಳು

July 31, 2018

ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಹಾಳೆ, ಪ್ಲೇಟ್, ಚಮಚ, ಬಾಟಲಿಗಳ ಬಳಕೆ ನಿಂತಿಲ್ಲ – ರಾಜಕುಮಾರ್ ಭಾವಸಾರ್ ಮೈಸೂರು:  ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ನಿಷೇಧವಿದ್ದರೂ ಮೈಸೂರಿನ ಬಹುತೇಕ ಕಲ್ಯಾಣ ಮಂಟಪ, ಛತ್ರಗಳಲ್ಲಿ ಪ್ಲಾಸ್ಟಿಕ್ ಲೋಟ, ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಪ್ಲೇಟ್ ಮತ್ತು ಚಮಚಗಳ ಬಳಕೆ ನಿರಾಂತಕವಾಗಿ ನಡೆದಿದೆ. ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಸ್ಟ್ರಾ ಕೊಳವೆ, ಊಟದ ಮೇಜಿನ ಮೇಲೆ ಹರಡುವ…

ನಾಳೆ ‘ಸೇವೆಯಲ್ಲಿ ಆಧ್ಯಾತ್ಮಿಕ  ಆಯಾಮ’ ವಿಶೇಷ ಪ್ರವಚನ
ಮೈಸೂರು

ನಾಳೆ ‘ಸೇವೆಯಲ್ಲಿ ಆಧ್ಯಾತ್ಮಿಕ  ಆಯಾಮ’ ವಿಶೇಷ ಪ್ರವಚನ

July 26, 2018

ಮೈಸೂರು: ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯಾದವಗಿರಿ ಶಾಖೆಯ ವತಿಯಿಂದ ಜು.27ರಂದು ಸಂಜೆ 6.30ಕ್ಕೆ ‘ಸೇವೆಯಲ್ಲಿ ಆಧ್ಯಾತ್ಮಿಕ ಆಯಾಮ’ ಒಂದು ವಿಶೇಷ ಪ್ರವಚನವನ್ನು ಏರ್ಪ ಡಿಸಲಾಗಿದೆ. ಒರಿಸ್ಸಾದ ಭುವನೇಶ್ವರ ಉಪ ವಲಯದಿಂದ ಆಗಮಿಸಿರುವ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ಲೀನಾಜಿರವರು ಈ ವಿಶೇಷ ಪ್ರವ ಚನವನ್ನು ನಡೆಸಿಕೊಡಲಿದ್ದಾರೆ. ಯಾದವಗಿರಿ 2ನೇ ಮುಖ್ಯ ರಸ್ತೆಯಲ್ಲಿರುವ ‘ಜ್ಞಾನ ಪ್ರಕಾಶ ಭವನ’ದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವ ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಲಾಭ ಪಡೆಯಬೇಕೆಂದು ಕೋರ ಲಾಗಿದೆ. ಹೆಚ್ಚಿನ…

ಮೈಸೂರು ಜಿಲ್ಲೆಯಲ್ಲಿ ಹತ್ತು ಬೃಹತ್ ಕೈಗಾರಿಕೆ ಸ್ಥಾಪನೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಹತ್ತು ಬೃಹತ್ ಕೈಗಾರಿಕೆ ಸ್ಥಾಪನೆ

July 25, 2018

ಮೈಸೂರು: ಯುವಕರಿಗೆ ಭಾರೀ ಉದ್ಯೋಗ ಸೃಷ್ಟಿಸುವ ನಿಟ್ಟಿ ನಲ್ಲಿ ಮೈಸೂರು ಜಿಲ್ಲೆಯಾದ್ಯಂತ 4328 ಕೋಟಿ ರೂ. ಬಂಡವಾಳದೊಂದಿಗೆ ಹೊಸ ದಾಗಿ 10 ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಮೈಸೂರು ಜಿಲ್ಲೆಯ ಕೈಗಾರಿಕಾ ವಸಾ ಹತುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಕೈಗಾರಿಕೆ ಇಲಾಖೆ ಹಾಗೂ ಕೈಗಾ ರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು….

5 ಹೊಸ ಬಡಾವಣೆ ರಚನೆಗೆ ಮುಡಾ ಸಿದ್ಧತೆ
ಮೈಸೂರು

5 ಹೊಸ ಬಡಾವಣೆ ರಚನೆಗೆ ಮುಡಾ ಸಿದ್ಧತೆ

July 23, 2018

ಮೈಸೂರು:  ಮೈಸೂರು ನಗರ ಬೆಳೆದಂತೆ ಸೂರು ರಹಿತರಿಗೆ ವಸತಿ ಬಡಾವಣೆಗಳನ್ನು ರಚಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆ, ಸ್ವರ್ಣ ಜಯಂತಿ ನಗರ ಬಡಾವಣೆ, ಶಾಂತವೇರಿ ಗೋಪಾಲಗೌಡ ಬಡಾವಣೆ, ರವೀಂದ್ರ ನಾಥ ಠಾಕೂರ್ ಬಡಾವಣೆಯ 2ನೇ ಹಂತ ಹಾಗೂ ಬಲ್ಲಹಳ್ಳಿ ಬಡಾವಣೆಗಳನ್ನು ರಚನೆ ಮಾಡುವ ಮೂಲಕ ಒಟ್ಟು 7 ಸಾವಿರ ವಿವಿಧ ಅಳತೆಯ ನಿವೇಶನಗಳನ್ನು ವಿತರಿ ಸಲು ಮುಡಾ ಭರದಿಂದ ಪ್ರಕ್ರಿಯೆ ನಡೆಸುತ್ತಿದೆ. ಭೂ ಸ್ವಾಧೀನ ಮಾಡಿಕೊಂಡು ಬಡಾವಣೆ ರಚಿಸಿ ರಸ್ತೆ,…

ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಇತರೆ ನಾಟಕಗಳಿಗೆ ಅಗ್ರಪಂಕ್ತಿ ಇದೆ
ಮೈಸೂರು

ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಇತರೆ ನಾಟಕಗಳಿಗೆ ಅಗ್ರಪಂಕ್ತಿ ಇದೆ

July 22, 2018

ಹಿರಿಯ ಸಾಹಿತಿ ಡಾ.ಸಿಪಿಕೆ ಅಭಿಮತ ಡಾ.ಕೆ.ಕೃಷ್ಣ ಮೂರ್ತಿ ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು ಮರುಮುದ್ರಣ ಕೃತಿ ಬಿಡುಗಡೆ ಮೈಸೂರು: ವಿಶ್ವ ಸಾಹಿತ್ಯ ಕ್ಷೇತ್ರದಲ್ಲಿ ಕಾಳಿದಾಸರ `ಅಭಿಜ್ಞಾನ ಶಾಕುಂತಲ’ ಸೇರಿದಂತೆ ಹಲವು ನಾಟಕಗಳು ಅಗ್ರಪಂಕ್ತಿ ಪಡೆದಿವೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಉತ್ತರ ದ್ವಾರದ ಪಕ್ಕದಲ್ಲಿರುವ ಕಸಾಪ ಸಭಾಂಗಣದಲ್ಲಿ ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ 95ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ `ಡಾ.ಕೆ.ಕೃಷ್ಣಮೂರ್ತಿ-ಸಂಸ್ಮರಣೆ ಹಾಗೂ ಕಾಳಿದಾಸನ ನಾಟಕಗಳು’…

ತ್ಯಾಜ್ಯ ನಗರಿಯಾಗಿ ಮಾರ್ಪಡುತ್ತಿದೆ ಸ್ವಚ್ಛ ನಗರಿ
ಮೈಸೂರು

ತ್ಯಾಜ್ಯ ನಗರಿಯಾಗಿ ಮಾರ್ಪಡುತ್ತಿದೆ ಸ್ವಚ್ಛ ನಗರಿ

July 16, 2018

ರಾತ್ರೋರಾತ್ರಿ ಲೋಡ್‍ಗಟ್ಟಲೇ ಕಸ ತಂದು ಸುರಿಯುತ್ತಿರುವ ಅನಾಮಿಕರು, ಮೈಸೂರಿನಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ಕಸ ಮೈಸೂರು: ಸಾಂಸ್ಕೃತಿಕ ನಗರಿ, ಪಾರಂಪರಿಕ ಹಾಗೂ ಅರಮನೆಗಳ ನಗರಿ ಹಾಗೂ ಸ್ವಚ್ಛ ನಗರಿ ಎಂದು ಕರೆಸಿಕೊಂಡು ದೇಶ-ವಿದೇಶಗಳ ಗಮನ ಸೆಳೆದಿದ್ದ ಮೈಸೂರು ನಗರ ಮುಂದಿನ ದಿನಗಳಲ್ಲಿ ಕಸದ ನಗರ ಎನಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ನಗರದ ಹೊರವಲಯ ಸೇರಿದಂತೆ ಹಲವೆಡೆ ರಸ್ತೆ ಬದಿ ಕಿಡಿಗೇಡಿಗಳು ರಾತ್ರೋರಾತ್ರಿ ಕಸದ ರಾಶಿ ಸುರಿದು ನಗರದ ಅಂದವನ್ನು ಕೆಡಿಸುತ್ತಿದ್ದಾರೆ. ಕೇರಳ ಸೇರಿದಂತೆ ವಿವಿಧೆಡೆಯಿಂದ…

ಪ್ರಿಯಕರನಿಗಾಗಿ ಗಂಡನನ್ನೇ ತೊರೆದ ನವ ವಿವಾಹಿತೆ
ಮೈಸೂರು

ಪ್ರಿಯಕರನಿಗಾಗಿ ಗಂಡನನ್ನೇ ತೊರೆದ ನವ ವಿವಾಹಿತೆ

July 2, 2018

 ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋದ ಜೋಡಿ ಆಭರಣ ಕದ್ದು ಬಂದಿದ್ದಾಳೆಂಬ ಪ್ರತಿದೂರು ನೀಡಿದ ಮಾವನ ಮನೆಯವರು ಮೈಸೂರು: ಪ್ರಿಯಕರನಿಗಾಗಿ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬಳು ಗಂಡನ ಮನೆಯಿಂದ ಹಿಂದಿರುಗಿ ಪ್ರಿಯಕರನೊಂದಿಗೆ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೈಸೂರಿನ ರೈಲ್ವೆ ಕ್ವಾರ್ಟರ್ಸ್ ನಿವಾಸಿಯಾಗಿರುವ ನವ ವಿವಾಹಿತೆ ಇದೀಗ ಪ್ರಿಯಕರನೊಂದಿಗೆ ಬಾಳ್ವೆ ನಡೆಸಲು ಬಯಸಿ ತನ್ನ ಪತಿ ಮನೆಯನ್ನು ತೊರೆದು ಬಂದು ಇದೀಗ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ರೈಲ್ವೆ ಬಡಾವಣೆಯ ನಿವಾಸಿಯಾಗಿದ್ದ ಯುವತಿ ಕಳೆದ 9…

ಅಪಾಯದ ಅಂಚಿನಲ್ಲಿ ಪಾದಚಾರಿ ಸುರಂಗ ಮಾರ್ಗ
ಮೈಸೂರು

ಅಪಾಯದ ಅಂಚಿನಲ್ಲಿ ಪಾದಚಾರಿ ಸುರಂಗ ಮಾರ್ಗ

July 2, 2018

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಪಾದಚಾರಿ ಸುರಂಗ ಮಾರ್ಗ ಅಪಾಯದ ಅಂಚಿನಲ್ಲಿದೆ. ಧನ್ವಂತರಿ ರಸ್ತೆ ಕೂಡುವ ಸ್ಥಳದಲ್ಲಿ ಸಯ್ಯಾಜಿರಾವ್ ರಸ್ತೆಯ ಎರಡೂ ಬದಿಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಸುರಂಗ ಮಾರ್ಗ ಸದ್ಯ ಬಳಕೆಯಲ್ಲಿಲ್ಲ. ಆರೇಳು ತಿಂಗಳಿನಿಂದ ಗೇಟ್‍ಗೆ ಬೀಗ ಹಾಕಿ, ಬಂದ್ ಮಾಡಲಾಗಿದೆ. ಹೀಗಾಗಿ ಪಾದಚಾರಿಗಳು ರಸ್ತೆ ಮಧ್ಯೆ ಅಳವಡಿಸಿ ರುವ ಬ್ಯಾರಿಕೇಡ್‍ಗಳ ಸಂದುಗಳಲ್ಲಿ ನುಸುಳಿ, ವಾಹನ ದಟ್ಟಣೆ ನಡುವೆಯೇ ರಸ್ತೆ ದಾಟುವಂತಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗಿರುವ ಪಾದಚಾರಿ ಸುರಂಗ ಮಾರ್ಗ, ಇದೀಗ ಅನುಪಯುಕ್ತವಾಗಿದೆ….

ಮೈಸೂರಲ್ಲಿ ಟೆಂಟ್ ಟೂರಿಸಂ
ಮೈಸೂರು

ಮೈಸೂರಲ್ಲಿ ಟೆಂಟ್ ಟೂರಿಸಂ

July 1, 2018

ದಸರಾ ಸಂದರ್ಭದಲ್ಲಿ ಪ್ರವಾಸಿಗರ ಆಕರ್ಷಣೆಗೆ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಮುಂಭಾಗ ನೂರಾರು ಟೆಂಟ್‍ಗಳ ನಿರ್ಮಾಣ: ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೊಸ ಚಿಂತನೆ ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರಿಗೆ ವಿವಿಧೆಡೆಯಿಂದ ಆಗಮಿಸುವ ಪ್ರವಾಸಿಗರಿಗಾಗಿ ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮುಂಭಾಗ ಮೈದಾನದಲ್ಲಿ `ಟೆಂಟ್ ಟೂರಿಸಂ’ಗೆ ನಿರ್ಧರಿಸಲಾಗಿದ್ದು, ಈ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುತ್ತದೆ ಎಂದು ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ಕೆಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದಾರೆ. ದಸರಾ…

1 190 191 192 193 194
Translate »