ಬಣ್ಣದ ಲೋಕಕ್ಕೆ ಕನಸುಗಳನ್ನು ಹೊತ್ತುಕೊಂಡು ಹೊಸ ಪ್ರತಿಭೆಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅದೇ ರೀತಿಯಲ್ಲಿ ಕರಾವಳಿ ಹುಡುಗರ ತಂಡ ವೊಂದು ‘ಕನಸು ಮಾರಾಟಕ್ಕಿದೆ’ ಚಿತ್ರವನ್ನು ಸದ್ದಿಲ್ಲದೆ ದಕ್ಷಿಣಕನ್ನಡ, ಹಾಸನ, ಬೆಂಗಳೂರು ಮತ್ತು ಉಡುಪಿ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಕತೆಯನ್ನು ಹಣೆಯ ಲಾಗಿದೆ. ಕನಸುಗಳನ್ನು ಬೆನ್ನೇರಿ ಹೋಗುವ ಹುಡುಗನ ಪರಿಸ್ಥಿತಿ. ಪ್ರಸಕ್ತ ಒಂದಷ್ಟು ಯುವಕರು ಕನಸು ಕಾಣ್ತಾರೆ. ಅದನ್ನು ನನಸು ಮಾಡಲು ತುಂಬ ಕಷ್ಟಪಡ್ತಾರೆ. ಅನೇಕ ಹುಡುಗರು ಕನಸನ್ನು ನನಸು…
ತನಿಖೆ ಹಾಡಿಗೆ ಜನ ಮೆಚ್ಚುಗೆ
May 8, 2020ಕರ್ನಾಟಕದಲ್ಲಿ ಈಗ ಕೊರೊನಾ ವೈರಸ್ 41 ದಿವಸದ ಲಾಕ್‍ಡೌನ್ ಸಡಿಲ ಆದ ಮೇಲೆ ಮದ್ಯ ಮಾರಾಟಕ್ಕೆ ನೂಕು ನುಗ್ಗಲು ಶುರು ಆಗಿ ಬಿಟ್ಟಿದೆ. ಆದರೆ ತನಿಖೆ ಚಿತ್ರದ ಈ ಮದ್ಯ ಸಂಬಂಧಿ ಒಂದು ಹಾಡು ಸಹ ಯುಟ್ಯೂಬ್ ಅಲ್ಲಿ ಬಹಳ ಪ್ರಸಿದ್ಧಿ ಆಗಿದೆ. ಅದೇ `ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ….’ ಗೀತೆ ನವೀನ್‍ಸಜ್ಜು ಅವರು ಹಾಡಿರುವುದು ಸಕ್ಕತ್ ವೈರಲ್ ಆಗಿ ಲಕ್ಷಾಂತರ ಕೇಳುಗರನ್ನು ಹಾಗೂ ನೋಡುಗರನ್ನು ಸಂಪಾದಿಸಿಕೊಂಡಿದೆ. ಇದೆ ಹಾಡು ಟಿಕ್‍ಟಾಕ್ ಅಲ್ಲೂ ಸಹ ರಂಜನೆಗೆ ಬಳಸಲಾಗುತ್ತಿದೆ….
ಕಣ್ಸನ್ನೆ ಬೆಡಗಿಯ ಕನ್ನಡ ಪ್ರೀತಿ !
April 11, 2020ಮಲಯಾಳಂನ ಒರು ಆಡಾರ ಲವ್ ಎಂಬ ಚಿತ್ರದಲ್ಲಿ ತನ್ನ ಒಂದೇ ಒಂದು ಕಣ್ಸನ್ನೆಯ ಮೂಲಕ ಇಡೀ ಚಿತ್ರೋದ್ಯಮವನ್ನೇ ಬೆಚ್ಚಿ ಬೀಳಿಸಿದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್. ಈ ಒಂದು ದೃಶ್ಯದ ಮೂಲಕ ರಾತ್ರೋ ರಾತ್ರಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದ ಈ ಚೆಲುವೆ ಈಗ ಕನ್ನಡ ಚಿತ್ರರಂಗಕ್ಕೂ ಲಗ್ಗೆಯಿಟ್ಟಿದ್ದಾಳೆ. ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ನಾಯಕರಾಗಿ ನಟಿಸುತ್ತಿರುವ ‘ವಿಷ್ಣು ಪ್ರಿಯ’ ಚಿತ್ರದ ಮೂಲಕ ಈಕೆ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿz್ದÁರೆ. ಈಗಾಗಲೇ ಮಲಯಾಳಂ ಹಾಗೂ ತಮಿಳಿನಲ್ಲಿ…
ಕೊರೊನಾಗೆ ತಿಥಿ ಮಾಡಿ, ಅತಿಥಿಯಾಗಬೇಡಿ
April 11, 2020ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಸೆಲಬ್ರಿಟಿಗಳು ಕರೆ ಕೊಟ್ಟಿದ್ದಾರೆ, ಅಂತೆಯೇ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ವೀಡಿಯೋದ ಮೂಲಕ ಒಂದಷ್ಟು ವಿಚಾರ ಹಂಚಿಕೊಂಡಿ ದ್ದಾರೆ. ಅವರು ಹೇಳಿದ್ದಿಷ್ಟು: ಕೊರೊನಾಗೆ ಬೆಂಕಿ ಹಚ್ಚಬೇಕು ಎಂದರೆ, ನಿಮ್ಮನೆ ದೀಪ ಆರಬಾರದು ಎಂದರೆ ನೀವಷ್ಟೂ ಜನ ಮನೆಯಲ್ಲಿರಬೇಕು. ದೇವಸ್ಥಾನಗಳೆಲ್ಲವೂ ಮುಚ್ಚಿದೆ ಅಂದರೆ ದೇವರು ಇಲ್ಲ ಅಂತಾನಾ ? ಡಾಕ್ಟರ್ ಗಳಲ್ಲಿ, ನರ್ಸ್‍ಗಳಲ್ಲಿ, ಪೆÇಲೀಸರಲ್ಲಿ ಹಾಗೂ ಸೇವೆ ಮಾಡು ತ್ತಿರುವ ಎಲ್ಲರಲ್ಲೂ ಆ ದೇವರು ಇz್ದÁನೆ. ಆತನ ಮೇಲೆ ನಿಮಗೆ…
ಹರಿಪ್ರಿಯಾ ಮನೇಲಿ ನಡೆದ ಕೊಡೋ ತಗೊಳ್ಳೋ
April 11, 2020ನಮ್ಮನೇಲಿ ಇಂದು ನಡೀತು, ಕೊಡೋ ತಗೊಳೋ ಮಾತುಕತೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ಹೀಗಂತ ಮೊನ್ನೆ ಸ್ಯಾಂಡಲïವುಡ್‍ನ ಬ್ಯೂಟಿಕ್ವೀನ್ ಅಂತಲೇ ಹೆಸರಾದ ಹರಿಪ್ರಿಯಾ ಅವರು ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ನೋಡಿದ ಹರಿಪ್ರಿಯಾ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿದ್ದಂತೂ ನಿಜ, ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ಈ ನಟಿಗೆ ಮದುವೆ ಫಿಕ್ಸ್ ಆಯ್ತೇನೋ ಎಂದೇ ಎಲ್ಲರೂ ತಿಳಿದುಕೊಂಡಿದ್ದರು. ಆದರೆ ವಿಷಯ ಬೇರೇನೇ ಇತ್ತು, ಅದೇನೆಂದು ಹೇಳುತ್ತೇವೆ ಮುಂದೆ ನೋಡಿ, ಹರಿಪ್ರಿಯಾ ಅವರು ಮಾಡಿದ ಈ ಟ್ವೀಟ್ ಬಗ್ಗೆ ಸೋಷಿಯಲ್…
ಬುಲೆಟ್ ಪ್ರಕಾಶ್… ನನಸಾಗದ ಕನಸು
April 11, 2020ಆತನದು ದಢೂತಿ ದೇಹ, ಆದರೂ ವಯಸ್ಸು ಕೇವಲ 44 ವರ್ಷ. ನೂರಾರು ಆಸೆಗಳನ್ನು ಹೊತ್ತಿದ್ದ ಆ ಜೀವ ತನ್ನಾಸೆಗಳನ್ನು ಈಡೇರಿಸಿಕೊಳ್ಳುವ ಮೊದಲೇ ಇಹಲೋಕ ತ್ಯಜಿಸಿದೆ. ಚಿಕ್ಕ ವಯಸ್ಸಿನಲ್ಲೇ ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸಾವನ್ನಪ್ಪಿz್ದÁರೆ. ಕಿಡ್ನಿ ಮತ್ತು ಲಿವರ್ ವೈಫಲ್ಯದಿಂದಾಗಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ಮೂಲಕ ಕನ್ನಡ ಚಿತ್ರರಂಗ ಮತ್ತೊಬ್ಬ ಪ್ರತಿಭಾವಂತ ಹಾಸ್ಯ ಕಲಾವಿದನನ್ನು ಕಳೆದುಕೊಂಡಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಹ ಅನಾಥರನ್ನಾಗಿಸಿ ಬುಲೆಟ್ ತನ್ನ ಸೌಂಡ್ ನಿಲ್ಲಿಸಿದ್ದಾರೆ. ಸುಮಾರು…
ಮೇ 21ಕ್ಕೆ ವಿಶ್ವಾದ್ಯಂತ ತೆರೆಗೆ ಯುವರತ್ನ
April 3, 2020ನಿರ್ದೇಶಕ ಸಂತೋಷ್ ಆನಂದ ರಾಮ್ ಹಾಗೂ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಕಾಂಬಿನೇಶನ್‍ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಚಿತ್ರ ಯುವರತ್ನ. ರಾಜಕುಮಾರ ಸಿನಿಮಾದ ನಂತರ ಇವರಿಬ್ಬರ ಜೋಡಿಯಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಚಿತ್ರ ಇದಾಗಿದ್ದು, ಅದ್ಯಾವಾಗ ಸಿನಿಮಾ ತೆರೆಗೆ ಬರುತ್ತೋ ಎಂದು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿz್ದÁರೆ. ಮೊನ್ನೆಯಷ್ಟೆ ಅಂದರೆ ಪುನೀತ್ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಮನ ತಣಿಸಲಾಗಿತ್ತು. ಯುವರತ್ನ ಚಿತ್ರ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರ್ದೇಶಕ ಆನಂದ ರಾಮ್ ಮಾಡಿದ ಟ್ವೀಟ್ ಸಿಕ್ಕಾಪಟ್ಟೆ ಜೋಶ್…
ಕೊರೊನಾ ತಂದಿಟ್ಟ ಸಂಕಷ್ಟ: ನೂರಾರು ಕೋಟಿ ನಷ್ಟ; ಕಾರ್ಮಿಕರ ಸಹಾಯ ಹಸ್ತ ಚಾಚಿದ ಚಿತ್ರರಂಗ
April 3, 2020ಕೊರೊನಾ ವೈರಸ್ ಎಂಬ ಮಹಾಮಾರಿ ಇಡೀ ಪ್ರಪಂಚದ ಆರ್ಥಿಕ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಮಮದ್ಯಮ ವರ್ಗದವರ, ಕಾರ್ಮಿಕ ವರ್ಗದವರ ಪರಿಸ್ಥಿತಿ ಹೇಳತೀರದಾಗಿದೆ. ಅದಕ್ಕೆ ನಮ್ಮ ಸಿನಿಮಾ ರಂಗವೂ ಹೊರತಾಗಿಲ್ಲ. ಈಗಾಗಲೇ ಚಲನಚಿತ್ರ, ಕಿರುತೆರೆ ಧಾರಾವಾಹಿಗಳ ಚಿತ್ರೀಕರಣ ಸೇರಿದಂತೆ ಸಿನಿಮಾ, ಟಿವಿ ರಂಗದ ಎಲ್ಲ ರೀತಿಯ ಚಟುವಟಿಕೆಗಳು ಸ್ಥಬ್ದವಾಗಿದೆ. ಒಂದು ತಿಂಗಳು ಪೂರ್ತಿ ರಾಜ್ಯಾದ್ಯಂತ ಥಿಯೇಟರ್‍ಗಳು ಕೂಡ ಬಂದ್ ಆಗಿವೆ. ಇದರಿಂದ ಚಿತ್ರೋದ್ಯಮ ಮೂವತ್ತರಿಂದ ನಲವತ್ತು ಕೋಟಿ ರೂ.ಗಳ ನಷ್ಟವನ್ನು ಅನುಭವಿಸಬೇಕಾ ಗಿದೆ. ಸಾಲ ಸೂಲ ಮಾಡಿ…
`ಗೋದ್ರಾ’ ತಂಡದಿಂದ ಕೊರೊನಾ ಅರಿವು
April 3, 2020ಜಗತ್ತನ್ನೇ ತಲ್ಲಣಕ್ಕೀಡು ಮಾಡಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೇಂದ್ರ ರಾಜ್ಯ ಸರ್ಕಾರಗಳು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೂ ವೈರಸ್ ಹರಡುವುದನ್ನು ತಡೆಗಟ್ಟಲು ಹರ ಸಾಹಸ ಪಡುವಂತಾಗಿದೆ. ಅದಕ್ಕೆ ಕಾರಣ, ಜನರಿಂದ ಸಿಗುತ್ತಿರುವ ಅಸಹಕಾರ. ಗೋದ್ರಾ ಚಿತ್ರತಂಡ ಕೊರೊನಾ ವೈರಾಣು ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ವೈರಾಣು ಬಗ್ಗೆ ಮಾಹಿತಿ ಸರ್ಕಾರದಿಂದ ಸಿಕ್ಕರೆ ಅದನ್ನು ತಮ್ಮ ಸೋಷಿಯಲ್ ತಾಣಗಳಲ್ಲಿ ಹಂಚಿ ಕೊಳ್ಳಲು ಅನುಕೂಲ ಆಗುತ್ತವೆ. ಟಾಪ್ ಸಿಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು ದಿನವೂ ಸರ್ಕಾರ ಅವರಿಂದ ಜಾಗೃತಿ ಕೆಲಸ…
ರಾಬರ್ಟ್ ಹಾಡಿನ ಸಿಗ್ನೇಚರ್ ಸ್ಟೆಪ್
April 3, 2020ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರಗಳು ಎಂದರೆ ಅಲ್ಲೊಂದು ಕುತೂಹಲ, ಕೌತುಕ ಮನೆ ಮಾಡಿರುತ್ತದೆ. ಸಿನಿಮಾ ಆರಂಭವಾಗಿ ಬಿಡುಗಡೆಯಾಗುವವರೆಗೂ ಅಭಿಮಾನಿಗಳೇ ಚಿತ್ರದ ಪ್ರಚಾರ ಮಾಡುತ್ತಾರೆ. ಹಾಗೇ ದರ್ಶನ್ ಅಭಿನಯಿಸಿರುವ, ತರುಣ್ ಸುಧೀರ್ ಆ್ಯಕ್ಷನ್‍ಕಟ್ ಹೇಳಿರುವ ರಾಬರ್ಟ್ ಸಿನಿಮಾ ಕೂಡ ದಿನದಿಂದ ದಿನಕ್ಕೆ ಹೈಪ್ ಪಡೆದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಆಶಾಭಟ್ ನಾಯಕಿಯಾಗಿ ಕಾಣಿಸಿ ಕೊಂಡಿದ್ದಾರೆ. ಚಿತ್ರದ ಮೊದಲ ಹಾಡು ರಾಮ ನಾಮ ಹಾಡಿರೋ ರಾಮ ಬರುವನು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾಗಿತ್ತು. ಡಾ,ವಿ. ನಾಗೇಂದ್ರ ಪ್ರಸಾದ್ ಬರೆದ ಈ…










