ಮೈಸೂರು

ಹಕ್ಕಿಗಾಗಿ ಮಹಿಳೆಯರು ಚಳವಳಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕಿದೆ : ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್
ಮೈಸೂರು

ಹಕ್ಕಿಗಾಗಿ ಮಹಿಳೆಯರು ಚಳವಳಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕಿದೆ : ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್

August 20, 2018

ಮೈಸೂರು: ಭಾರತದ ಸಂವಿಧಾನ ಮಹಿಳಾ ಸಮುದಾಯದ ಹಕ್ಕುಗಳನ್ನು ಎತ್ತಿಹಿಡಿದಿದ್ದು, ರಾಜಕೀಯ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಚಳವಳಿಗಳನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಹೇಳಿದರು. ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ `ಮಹಿಳೆ-ರಾಜಕಾರಣ-ಹೊಸದಿಕ್ಕು, ಚುನಾವಣೆ : ಒಳ ಹೊರಗೆ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಕಂಜರ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಶಿಕ್ಷಿತರಾಗಿ ಪ್ರಶ್ನಿಸುವ ಮನೋಭಾವ…

ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡಲ್ಲ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಭಿಮತ
ಮೈಸೂರು

ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡಲ್ಲ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಭಿಮತ

August 20, 2018

ಮೈಸೂರು: ಮಹಾ ದಾರ್ಶನಿಕ ಶ್ರೀರಾಮಾನುಜಾಚಾರ್ಯರರು ದೇವತಾ ಪ್ರಾರ್ಥನೆಯಲ್ಲಿ ಭಕ್ತಿನಿಷ್ಠೆಯ ಮಹತ್ವವನ್ನು ಸಾರಿದ್ದಾರೆ. ಆದರೆ ಪ್ರಸ್ತುತ ಬಹುತೇಕರು ಭಕ್ತಿನಿಷ್ಠೆಗೆ ಆದ್ಯತೆ ನೀಡಿದೇ ಯಾಂತ್ರಿಕವಾಗಿ ಪೂಜಾ ಕೈಂಕರ್ಯ ನೆರವೇರಿಸುವ ಪ್ರವೃತ್ತಿಯಲ್ಲಿ ತೊಡಗಿದ್ದು, ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡುವುದಿಲ್ಲ ಎಂದು ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು. ಶ್ರೀರಾಮಾನುಜ ಸಹಸ್ರಮಾನ ಸಭಾ ಟ್ರಸ್ಟ್ ವತಿಯಿಂದ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗವದ್ ಶ್ರೀರಾಮಾನುಜರ ಸಹಸ್ರಮಾನೋತ್ಸವದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು,…

ತಿ.ನರಸೀಪುರ ಸೇತುವೆ ಬಿರುಕು ವದಂತಿ: ರಾಷ್ಟ್ರೀಯ  ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ಸ್ಪಷ್ಟನೆ
ಮೈಸೂರು

ತಿ.ನರಸೀಪುರ ಸೇತುವೆ ಬಿರುಕು ವದಂತಿ: ರಾಷ್ಟ್ರೀಯ  ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ಸ್ಪಷ್ಟನೆ

August 20, 2018

ಮೈಸೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿ ನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯು ಬಿರುಕಾಗಿದೆ ಎಂದು ಸಾಮಾಜಿಕ ಜಾಲತಾಣ ಗಳಲ್ಲಿ (ವಾಟ್ಸಾಪ್ ) ವದಂತಿಗಳು ಹರಿಯುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಇದನ್ನು ಸಾರ್ವಜನಿಕರು ನಂಬದಿರುವಂತೆ ಹಾಗೂ ಯಾವುದೇ ಆತಂಕಗಳಿಗೂ ಒಳಗಾಗುವ ಅಗತ್ಯವಿಲ್ಲ ಎಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ಕೆ.ಪಿ.ಮಹದೇವಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಈ ಸೇತುವೆಯನ್ನು ಆ.12…

ನಾಳೆ ಡಿ.ದೇವರಾಜೇ ಅರಸ್ ಜನ್ಮ ದಿನಾಚರಣೆ
ಮೈಸೂರು

ನಾಳೆ ಡಿ.ದೇವರಾಜೇ ಅರಸ್ ಜನ್ಮ ದಿನಾಚರಣೆ

August 20, 2018

ಮೈಸೂರು: ಅರಸು ಜಾಗೃತಿ ಅಕಾಡೆಮಿ ವತಿಯಿಂದ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜೇ ಅರಸ್ ಅವರ 103ನೇ ಜನ್ಮ ದಿನಾ ಚರಣೆ ಸಮಾರಂಭವನ್ನು ಆಚರಿಸಲಾಗುತ್ತಿದೆ. ಆ.21ರಂದು ಜೆ.ಎಲ್.ಬಿ ರಸ್ತೆಯಲ್ಲಿರುವ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯ ರಿಂಗ್ ಸಭಾಂಗಣದಲ್ಲಿ ಬೆಳಿಗ್ಗೆ 10.45ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರು ಉದ್ಘಾಟಿಸಲಿದ್ದು, ವೈದ್ಯ ರತ್ನ ಡಾ.ತಿಮ್ಮಯ್ಯ ಸಮಾ ರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಕುಲಪತಿ ಡಾ.ಕೆ. ಎಸ್.ರಂಗಪ್ಪ ಧ್ವನಿ ಕೊಟ್ಟ ದಣಿ ಪ್ರಶಸ್ತಿಯನ್ನು ಆರು ಮಂದಿ ಸಾಧಕರುಗಳಿಗೆ ಪ್ರದಾನ ಮಾಡಲಿದ್ದಾರೆ….

ಕೊಡಗಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ ಸಂತ್ರಸ್ತರಿಗೆ ಅಭಯ
ಮೈಸೂರು

ಕೊಡಗಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ ಸಂತ್ರಸ್ತರಿಗೆ ಅಭಯ

August 19, 2018

ಮನೆ ಕಳೆದುಕೊಂಡವರಿಗೆ ಬಡಾವಣೆ ನಿರ್ಮಾಣ ಮಾಡಲು ನಿರ್ಧಾರ ಮೃತರ ಕುಟುಂಬಕ್ಕೆ 5 ಲಕ್ಷ, ಮನೆ ಕಳೆದುಕೊಂಡವರಿಗೆ 2 ಲಕ್ಷ ಪರಿಹಾರ ಗುಡ್ಡ ಕುಸಿತ ಮುಂದುವರಿಕೆ; ಭೂಕಂಪದ ವದಂತಿ 32 ಶಿಬಿರಗಳಲ್ಲಿ 3400 ಮಂದಿಗೆ ಆಶ್ರಯ ಕೊಡಗಿನ ಜನರ ರಕ್ಷಣೆಗೆ ಸೇನಾ ಕಾರ್ಯಾಚರಣೆ ಆರಂಭ ಕೊಡಗಿನ ನೆರವಿಗೆ ಕೇಂದ್ರ ಸರ್ಕಾರ ಸಿದ್ಧ: ಕೇಂದ್ರ ಸಚಿವ ಸದಾನಂದಗೌಡ ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಿಂದ ಮನೆ ಕಳೆದು ಕೊಂಡವರಿಗಾಗಿ ಬಡಾವಣೆಯೊಂದನ್ನು ನಿರ್ಮಿಸಿ, ಮನೆಗಳನ್ನು ಹಂಚಿಕೆ ಮಾಡಲಾಗುವುದೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ….

ನಾಳೆ ನಾಮಪತ್ರ ಸಲ್ಲಿಕೆಗೆ ಕಡೇ ದಿನ
ಮೈಸೂರು

ನಾಳೆ ನಾಮಪತ್ರ ಸಲ್ಲಿಕೆಗೆ ಕಡೇ ದಿನ

August 19, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾ ವಣೆಗೆ ನಾಮಪತ್ರ ಸಲ್ಲಿ ಸಲು ಆ.20ರಂದು ಕಡೇ ದಿನವಾಗಿದ್ದು, ಈವರೆಗೂ ಮೂರೂ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೂ ತೆರೆಮರೆಯಲ್ಲಿ ಅಭ್ಯರ್ಥಿ ಗಳ ಆಯ್ಕೆ ಮಾಡಿಕೊಂಡು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇ ಗೌಡ ಪ್ರತಿಕ್ರಿಯಿಸಿ, ಒಂದಷ್ಟು ಅಭ್ಯರ್ಥಿಗಳಿಗೆ ಈಗಾ ಗಲೇ `ಬಿ’ಫಾರಂ ವಿತರಿಸಲಾಗಿದ್ದು, ಇನ್ನೂ 30ಕ್ಕಿಂತ ಹೆಚ್ಚು ವಾರ್ಡ್‍ಗಳ ಅಭ್ಯರ್ಥಿಗಳ ಆಯ್ಕೆ ನಾಳೆ (ಆ.19) ಅಂತಿಮವಾಗಲಿದೆ ಎಂದು…

ಜೈನ ಮುನಿ ರಾಷ್ಟ್ರಸಂತ್ ಪ್ರವರ್ತಕ್ ಶ್ರೀ ರೂಪ್‍ಮುನೀಜಿ ಮಹಾರಾಜ್ ನಿಧನ
ಮೈಸೂರು

ಜೈನ ಮುನಿ ರಾಷ್ಟ್ರಸಂತ್ ಪ್ರವರ್ತಕ್ ಶ್ರೀ ರೂಪ್‍ಮುನೀಜಿ ಮಹಾರಾಜ್ ನಿಧನ

August 19, 2018

ಮೈಸೂರು:  ಜೈನ ಮುನಿ, ರಾಷ್ಟ್ರಸಂತ ಹಾಗೂ ಸ್ಥಾನಕವಾಸಿ ಜೈನ ಶ್ರಮನ್ ಸಂಘದ ಪ್ರವರ್ತಕರಾದ ಶ್ರೀ ರೂಪ್‍ಮುನೀಜಿ ಮಹಾರಾಜ್ `ರಜತ್’ ಅವರು ನಿನ್ನೆ ಮಧ್ಯರಾತ್ರಿ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಿಧನರಾದರು. ಅವರು ಹಲವರು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು. ರೂಪ್‍ಮುನೀಜಿ ಅವರಿಗೆ 94 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ದೀಕ್ಷೆ ಪಡೆದುಕೊಂಡ ಇವರು ಸುದೀರ್ಘವಾಗಿ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಯುವಾಚಾರ್ಯ ಮರುಧರ್ ಕೇಸರಿ ಶ್ರೀ ಮಿಶ್ರಿಮಾಲಜೀ ಮಹಾರಾಜ್ ಅವರ ಶಿಷ್ಯರಾದ ಇವರು ಶ್ರಮಣ್ ಸಂಘದ ಕೋರ್ ಕಮಿಟಿಯ ಸದಸ್ಯರಲ್ಲಿ ಒಬ್ಬರಾಗಿದ್ದರು. ರಾಜಸ್ಥಾನದ ಪಾಲಿ…

ವಿಶ್ವಪ್ರಜ್ಞ ಕಾಲೇಜಿನಲ್ಲಿ  ‘ವಸುಂಧರೆ’ ಇಕೋ ಕ್ಲಬ್ ಉದ್ಘಾಟನೆ
ಮೈಸೂರು

ವಿಶ್ವಪ್ರಜ್ಞ ಕಾಲೇಜಿನಲ್ಲಿ  ‘ವಸುಂಧರೆ’ ಇಕೋ ಕ್ಲಬ್ ಉದ್ಘಾಟನೆ

August 19, 2018

ಮೈಸೂರು: ನಗರದ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ‘ವಸುಂಧರೆ’ ಇಕೋ ಕ್ಲಬ್-2018ರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಜಿ.ಆರ್.ನಾಗರಾಜರವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ನಮ್ಮ ದೇಶದಲ್ಲಿ ಪರಿಸರ ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಇಂದು ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಪರಿಸರ ಮಾಲಿನ್ಯ ತಡೆಗಟ್ಟುವುದರೊಂದಿಗೆ ಪರಿಸರ ಶುಚಿತ್ವವು ನಮ್ಮಿಂದಾಗಬೇಕು ಎಂದು ಅವರು ಸಲಹೆ ನೀಡಿದರು. ಮನುಷ್ಯ ಇಂದು ಸ್ವಾರ್ಥ,…

ಮೈಸೂರು ನಗರಪಾಲಿಕೆ ಚುನಾವಣೆ: ಎಸ್‍ಡಿಪಿಐ ಮೊದಲ ಪಟ್ಟಿ ಬಿಡುಗಡೆ
ಮೈಸೂರು

ಮೈಸೂರು ನಗರಪಾಲಿಕೆ ಚುನಾವಣೆ: ಎಸ್‍ಡಿಪಿಐ ಮೊದಲ ಪಟ್ಟಿ ಬಿಡುಗಡೆ

August 19, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಪಕ್ಷದಿಂದ ಸ್ಪರ್ಧಿಸುತ್ತಿರುವ 13 ಅಭ್ಯರ್ಥಿಗಳ ಪಟ್ಟಿಯನ್ನು ಸಂಘದ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. 10ನೇ ವಾಡ್- ಮಹಮ್ಮದ್ ಮುಜಾಮಿಲ್, 12ನೇ ವಾರ್ಡ್- ಹಾಜಿ ನಸ್ರುಲ್ಲಾ, 14ನೇ ವಾರ್ಡ್- ಮುಹೀಬ್, 15ನೇ ವಾರ್ಡ್- ದೀಪಕ್, 17ನೇ ವಾರ್ಡ್ – ಸುಮಯ್ಯ ಫಿರ್ದೊಸ್, 25ನೇ ವಾರ್ಡ್- ಮುಜಾಮ್ಮಿಲ್, 26ನೇ ವಾರ್ಡ್- ಆಸ್ಮಾ…

ಸಾಮಾಜಿಕ ಬಹಿಷ್ಕಾರ: ಕುಟುಂಬದವರ ಪ್ರತಿಭಟನೆ
ಮೈಸೂರು

ಸಾಮಾಜಿಕ ಬಹಿಷ್ಕಾರ: ಕುಟುಂಬದವರ ಪ್ರತಿಭಟನೆ

August 19, 2018

ಮೈಸೂರು:  ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಹಂದನಹಳ್ಳಿ ಗ್ರಾಮದಲ್ಲಿ ಮೇಲ್ಜಾತಿಯವರು ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಗ್ರಾಮದ ಪರಿಶಿಷ್ಟ ವರ್ಗದ ನಾಯಕ ಸಮುದಾಯದ ಕುಟುಂಬವೊಂದು ಮೈಸೂರು ಜಿಲ್ಲಾ ನಾಯಕ ಯುವಕರ ಸಂಘದ ಆಶ್ರಯದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೊಂದ ಕುಟುಂಬ ದವರು, ಗ್ರಾಮ ಮುಖಂಡರೊಬ್ಬರ ಹಣಬಲ ಹಾಗೂ ರಾಜಕೀಯ ಬಲದಿಂದ ನಾಯಕ ಸಮುದಾಯದ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಇದರ ಪರಿಣಾಮ ಕಳೆದ…

1 1,430 1,431 1,432 1,433 1,434 1,611
Translate »