ಮೈಸೂರು, ಅ.26(ಪಿಎಂ)- ಗಾಯಕ ಮೈಸೂರು ಅನಂತಸ್ವಾಮಿ ಸಂಗೀತ ಸಂಯೋಜನೆಯ ನಾಡಗೀತೆ ಯನ್ನು ಅಧಿಕೃತಗೊಳಿಸಿ, ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಮೈಸೂರು ಆರ್ಟಿಸ್ಟ್ಸ್ ಅಸೋಸಿಯೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವಾರು ಗಾಯಕರು ಅದೇ ಸಂಗೀತ ಸಂಯೋಜನೆಯಲ್ಲಿ ಸಾಮೂಹಿಕವಾಗಿ ನಾಡಗೀತೆ ಸಾದರಪಡಿಸಿದರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಮಂಗಳವಾರ ಸಮಾವೇಶ ಗೊಂಡ ಗಾಯಕರು, ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಸಂಗೀತ ಸಂಯೋಜನೆಯಲ್ಲಿ ಹಾಡುವ ಮೂಲಕ ಅದನ್ನು ಅಧಿಕೃತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಮೈಸೂರು ಅನಂತಸ್ವಾಮಿ ಸಂಗೀತ…
ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಅಂಬೇಡ್ಕರ್ ಕುರಿತ ಲೇಖನಗಳಿಗೆ ಆಹ್ವಾನ
October 27, 2021ಮೈಸೂರು, ಅ.26- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ನ.26ರಂದು ಆಚರಿಸ ಲಾಗುವ ಸಂವಿಧಾನ ದಿನಾಚರಣೆಯ ಪ್ರಯುಕ್ತ “ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ’ ಶೀರ್ಷಿಕೆಯಡಿ ವಿವಿಧ ವಿಷಯಗಳ ಲೇಖನಗಳನ್ನು ಒಳಗೊಂಡ ಪುಸ್ತಕವನ್ನು ಮುದ್ರಿಸಿ ಹೊರತರಲು ಯೋಜಿಸಿದೆ. ಮೇಲ್ಕಂಡ ಶೀರ್ಷಿಕೆಯ ಪುಸ್ತಕಕ್ಕೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ನ್ಯಾಯಾಂಗ ಇಲಾಖೆ, ಬೋಧಕ, ಬೋಧಕೇತರ ವರ್ಗ, ಮಾಧ್ಯಮ ವರ್ಗ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ದಮನಿತ ವರ್ಗಗಳ ಸಂವಿಧಾನಾತ್ಮಕ…
ರಾಜರಾಜೇಶ್ವರಿನಗರದಲ್ಲಿ ನಿಂತಿದ್ದ ಕಾರುಗಳ ಚಕ್ರÀ ಕಳವು
October 27, 2021ಮೈಸೂರು, ಅ. 26(ಆರ್‍ಕೆ)- ರಸ್ತೆಬದಿ ಪಾರ್ಕ್ ಮಾಡಿದ್ದ ಎರಡು ಕಾರುಗಳ ಚಕ್ರಗಳನ್ನೇ ಕಳಚಿ, ಹೊತ್ತೊಯ್ದಿರುವ ಘಟನೆ ಮೈಸೂರಿನ ದಟ್ಟಗಳ್ಳಿ ಸಮೀಪ ರಾಜರಾಜೇಶ್ವರಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮನೆ ಬಳಿ ಸ್ಥಳಾಭಾವವಿದ್ದ ಕಾರಣ ಸಮೀಪದ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಸೈಜ್‍ಗಲ್ಲುಗಳ ಆಧಾರವಾಗಿಟ್ಟು ಎಲ್ಲಾ 8 ಚಕ್ರಗಳನ್ನೂ ಡಿಸ್ಕ್ ಸಮೇತ ಕಳಚಿಕೊಂಡು ಹೋಗಿರುವುದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಅಂದು ರಾತ್ರಿಯಿಡೀ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದಾಗಲೇ ಖದೀಮರು ಚಕ್ರಗಳನ್ನು ಅಪಹರಿಸಿ ದ್ದಾರೆ ಎಂದು ಕಾರು ಮಾಲೀಕರು ಸರಸ್ವತಿಪುರಂ ಠಾಣೆಗೆ…
ಮೈಸೂರಲ್ಲಿ 43 ಮಂದಿ ಕೊರೊನಾದಿಂದ ಗುಣಮುಖ
October 27, 2021ಮೈಸೂರು, ಅ.26(ಎಸ್‍ಪಿಎನ್)- ರಾಜ್ಯದಲ್ಲಿ ಮಂಗಳವಾರ 277 ಕೊರೊನಾ ಸೋಂಕು ಪತ್ತೆಯಾಗಿದ್ದು, 343 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೆ, ಇಂದು 7 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ 19 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ 1,78,278 ಕ್ಕೇರಿದೆ. ಇಂದು ಸೋಂಕಿನಿಂದ 43 ಮಂದಿ ಗುಣಮುಖ ರಾಗಿದ್ದು, ಇಲ್ಲಿಯವರೆಗೆ 1,76,278 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 283 ಸಕ್ರಿಯ ಪ್ರಕ ರಣಗಳಿವೆ. ಇಲ್ಲಿಯವರೆಗೆ ಒಟ್ಟು 2409 ಮಂದಿ ಸಾವನ್ನಪ್ಪಿದ್ದು, ಇಂದು ಸೋಂಕಿನಿಂದ ಯಾರೂ ಸಾವನ್ನಪ್ಪಿಲ್ಲ. ಮೈಸೂರು ನಗರ 15,…
ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸನ್ಮಾನ
October 27, 2021ಮೈಸೂರು, ಅ.26(ಎಸ್‍ಪಿಎನ್)- ಮೈಸೂರಿನ 8 ಇಂಜಿನಿಯರಿಂಗ್ ಕಾಲೇ ಜಿನಲ್ಲಿ ಸಿಟಿಎಂ ಮತ್ತು ಸಿವಿಲ್ ಇಂಜಿನಿ ಯರಿಂಗ್ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ 14 ವಿದ್ಯಾರ್ಥಿಗಳನ್ನು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಘಟಕದ ವತಿ ಯಿಂದ ಅಭಿನಂದಿಸಲಾಯಿತು. ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕಚೇರಿ ಆವರಣ ದಲ್ಲಿ ಇಂಜಿನಿಯರಿಂಗ್‍ನ ಪ್ರತಿಭಾವಂತ 14 ವಿದ್ಯಾರ್ಥಿಗಳನ್ನು ಎಂಬಿಸಿಟಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಎನ್.ಹೇಮಂತ್ ಗೌರವಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಗಳು ತಮ್ಮ ವ್ಯಾಸಂಗದ ಅವಧಿಯ ಅಮೂಲ್ಯ…
ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿದ ಮಳೆ ಅಬ್ಬರ
October 27, 2021ಮೈಸೂರು,ಅ.26(ಎಂಟಿವೈ)- ಕಳೆದ ಕೆಲವು ದಿನ ಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈಸೂರು ನಗರದಲ್ಲಿ ಅನಾಹುತ ಮತ್ತು ಅವಾಂತರ ಗಳು ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು. ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಂದುವರೆದ ಕೌನ್ಸಿಲ್ ಸಭೆಯಲ್ಲಿ ಮೈಸೂರು ನಗರದಲ್ಲಿ ಮಳೆಯಿಂದಾದ ಅನಾಹುತಗಳೇ ಪ್ರತಿಧ್ವನಿ ಸಿದವು. ಕಳೆದ ಒಂದು ವಾರದಿಂದ ನಗರದಲ್ಲಿ ಸುರಿದ ಮಳೆಯಿಂದ ತೊಂದರೆಗೊಳಗಾದ ತಮ್ಮ ವಾರ್ಡ್…
ರೈತರ ಅನುಕೂಲಕ್ಕಾಗಿ ಕ್ಸಾರ್ವಿಯೋ ಸ್ಕೌಟಿಂಗ್ ಚಾಟ್‍ಬಾಟ್ ಸೇವೆ ಆರಂಭ
October 26, 2021ಮೈಸೂರು,ಅ.25-ಭಾರತದ ಖ್ಯಾತ ಕೃಷಿ ಕಂಪನಿ ಬಿಎಎಸ್‍ಎಫ್ ಡಿಜಿಟಲ್ ಫಾರ್ಮಿಂಗ್ ಜಿಎಂಬಿಹೆಚ್, ಭಾರ ತದ ರೈತರು ಮತ್ತು ಕೃಷಿ ಸಲಹೆ ಗಾರರ ಅನುಕೂಲಕ್ಕಾಗಿ ಉಚಿತ ವಾಗಿ ಕ್ಸಾರ್ವಿಯೋ ಸ್ಕೌಟಿಂಗ್ ಚಾಟ್‍ಬಾಟ್ ಸೇವೆ ಆರಂಭಿಸಿದೆ. ಈ ಚಾಟ್‍ಬಾಟ್ ಸೇವೆಯು ಕೃಷಿ ಮಾರುಕಟ್ಟೆಯ ಮುಂಚೂಣಿ ಸ್ಮಾರ್ಟ್‍ಫೆÇೀನ್ ಆಪ್ ‘ಕ್ಸಾರ್ವಿಯೋ ಸ್ಕೌಟಿಂಗ್’ಗೆ ಪೂರಕವಾಗಿ ಕೆಲಸ ಮಾಡಲಿದೆ. ಈ ಸ್ಮಾರ್ಟ್‍ಫೆÇೀನ್ ಆಪ್, ಗೊತ್ತಿಲ್ಲದ ಕಳೆ ಮತ್ತು ರೋಗಗಳನ್ನು ಗುರುತಿಸಲು, ನೈಟ್ರೋಜನ್ ಹೀರುವಿಕೆಯನ್ನು ವಿಶ್ಲೇಷಿಸಲು ಹಾಗೂ ಎಲೆಗೆ ಆದ ಹಾನಿ, ಬೆಳೆಯ ಬೆಳವಣಿಗೆ ಹಾಗೂ ಕೀಟಬಾಧೆಯ…
ಮೇಯರ್ ಸುನಂದಾ ಪಾಲನೇತ್ರರಿಗೆ ಸನ್ಮಾನ
October 26, 2021ಮೈಸೂರು, ಅ.25(ಎಸ್‍ಪಿಎನ್)- ಹನ್ನೆರಡನೇ ಶತಮಾನದ ಸ್ತ್ರೀ ಸಮಾಜದ ಅಸಮಾನತೆಯನ್ನು ಬಗೆಹರಿಸುವಲ್ಲಿ ಶರಣರ ಪಾತ್ರ ಹಿರಿದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮಲೆಯೂರು ಗುರುಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ಜೆ.ಪಿ.ನಗರದ ಅಕ್ಕಮಹದೇವಿ ರಸ್ತೆಯಲ್ಲಿರುವ ಅಕ್ಕಮಹಾದೇವಿ ಪ್ರತಿಮಾ ಮಂದಿರ ಆವರಣದಲ್ಲಿ ಜೆ.ಪಿ.ನಗರ ಶರಣರ ವೇದಿಕೆ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ನೂತನ ಮೇಯರ್ ಸುನಂದಾ ಪಾಲನೇತ್ರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಂಡು ಮತ್ತು ಹೆಣ್ಣು ಸಮಾನರು ಎಂಬ ಭಾವನೆಯನ್ನು ತರಲು ಶರಣರು, ವಚನಕಾರರ ಶ್ರಮ ಸಾಕಷ್ಟಿದೆ. ವಚನ ಸಾಹಿತ್ಯದಲ್ಲಿ…
ಬಾಯಲ್ಲಿ ಜಾತ್ಯತೀತವಾದ, ಆದರೆ ಮಾಡುವುದು ಬರೀ ಜಾತಿ ಸಮಾವೇಶ
October 26, 2021ಮೈಸೂರು, ಅ.25(ಆರ್‍ಕೆಬಿ)- ಬಾಯಲ್ಲಿ ಜಾತ್ಯತೀತವಾದ ಹೇಳುವ ಸಿದ್ದರಾಮಯ್ಯ ಸಿಂದಗಿಯಲ್ಲಿ ತಳವಾರ, ಕುರುಬ, ಕೋಳಿ ಸಮಾಜದ ಪ್ರತ್ಯೇಕ ಸಮಾವೇಶಗಳನ್ನು ನಡೆಸಿದ್ದಾರೆ. ಇದು ಯಾವ ಜಾತ್ಯತೀತತೆ? ಜಾತಿಯನ್ನು ಸೃಷ್ಟಿ ಮಾಡುತ್ತಿರುವವರೇ ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನ ಗಲ್ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿ, ಬಿಜೆಪಿಯನ್ನು ಗೆಲ್ಲಿಸಲೆಂದೇ ಸಿದ್ದರಾಮಯ್ಯ ಮತ್ತು ಸಂಗಡಿಗರು ಅಲ್ಲಿ ಬೀಡು ಬಿಟ್ಟಿದ್ದಾರೆ. ಜಾತ್ಯತೀತ ಎಂದು ಹೆಸ ರಿಟ್ಟುಕೊಂಡಿರುವ ಜೆಡಿಎಸ್‍ನದು ಯಾವ ಜಾತ್ಯತೀತವಾದ ಎಂದು ಅವರು…
ನಂಜನಗೂಡು ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅತೀವ ನೋವು ಕೊಟ್ಟರು
October 26, 2021ಮೈಸೂರು, ಅ.25(ಆರ್‍ಕೆಬಿ)- ನನ್ನ 14 ಚುನಾವಣೆಗಳ ರಾಜಕೀಯ ಜೀವನ ದಲ್ಲಿ 13ನೇ ಚುನಾವಣೆಯಲ್ಲಿ ನನಗೆ ತುಂಬಾ ನೋವಾಗಿತ್ತು. ನಾನು ಅನುಭವಿಸಿದ ನೋವು ಹೇಳತೀರದು. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿ ವಾಸಪ್ರಸಾದ್ ಇಂದಿಲ್ಲಿ ಕಿಡಿ ಕಾರಿದರು. ನಾನು ಅನೇಕ ಏಳು ಬೀಳುಗಳನ್ನು ಕಂಡಿ ದ್ದೇನೆ. ಐದು ಬಾರಿ ಸಂಸದನಾಗಿ, 2 ಬಾರಿ ಶಾಸಕನಾಗಿ, ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವನಾಗಿ ಅನುಭವ ಹೊಂದಿದ್ದೇನೆ. ಆದರೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನನಗಾದ…










