Tag: Mysuru

ವೃದ್ಧೆಯರಿಂದ ಆಭರಣ ಕದಿಯುತ್ತಿದ್ದ ಮಹಿಳೆ ಸೆರೆ
ಮೈಸೂರು

ವೃದ್ಧೆಯರಿಂದ ಆಭರಣ ಕದಿಯುತ್ತಿದ್ದ ಮಹಿಳೆ ಸೆರೆ

February 28, 2019

ಮೈಸೂರು: ಅಮಾಯಕ ವಯೋವೃದ್ಧೆಯರನ್ನೇ ಗುರಿಯಾಗಿಸಿಕೊಂಡು ನಿದ್ರೆ ಮಾತ್ರೆ ಹಾಕಿದ್ದ ಜ್ಯೂಸ್ ಕುಡಿಸಿ ಚಿನ್ನಾಭರಣ ಕಸಿದು ಪರಾರಿಯಾಗುತ್ತಿದ್ದ ನಯವಂಚಕಿಯನ್ನು ಲಷ್ಕರ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಎನ್.ಆರ್. ಮೊಹಲ್ಲಾದ ಗಣೇಶನಗ ರದ ಸೆಂಟ್ ಮೇರಿಸ್ ರಸ್ತೆ, 12ನೇ ಕ್ರಾಸ್ ನಿವಾಸಿ ಮಣಿಕಂಠ ಎಂಬುವರ ಪತ್ನಿ ಸುವರ್ಣ(28) ಬಂಧಿತ ವಂಚಕಿಯಾಗಿದ್ದು, ಆಕೆಯಿಂದ 18 ಲಕ್ಷ ರೂ. ಮೌಲ್ಯದ 581 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ರೂಪಾನಗರ ನಿವಾಸಿ 75 ವರ್ಷದ ಶ್ರೀಮತಿ ದಾಕ್ಷಾಯಿಣಿ ಎಂಬುವರು ಬೆಂಗಳೂರಿನ ಸ್ಯಾಟ ಲೈಟ್ ಬಸ್…

ವಾಯುಪಡೆ ಸರ್ಜಿಕಲ್ ಸ್ಟ್ರೈಕ್‍ಗೆ  ಸೆಲ್ಯೂಟ್ ಎಂದ ತನ್ವೀರ್‍ಸೇಠ್
ಮೈಸೂರು

ವಾಯುಪಡೆ ಸರ್ಜಿಕಲ್ ಸ್ಟ್ರೈಕ್‍ಗೆ ಸೆಲ್ಯೂಟ್ ಎಂದ ತನ್ವೀರ್‍ಸೇಠ್

February 28, 2019

ಮೈಸೂರು: ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತೀಕಾರ ವಾಗಿ ನಮ್ಮ ಭಾರತೀಯ ವಾಯುಸೇನೆ ನಡೆಸಿದ `ಏರ್ ಸ್ಟ್ರೈಕ್’ಗೆ ನನ್ನದೊಂದು ಸಲಾಂ ಎಂದು ಹೇಳುವ ಮೂಲಕ ಶಾಸಕ ತನ್ವೀರ್ ಸೇಠ್ ವಾಯುಪಡೆ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿದರು. ಮೈಸೂರು ನಗರಪಾಲಿಕೆ ಆವ ರಣದಲ್ಲಿ ತಮ್ಮ ಕಚೇರಿ ಉದ್ಘಾಟಿಸಿದ ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆ ವಿಚಾರ ಹಾಗೂ ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕು. ಅದರಂತೆ ಕಾಂಗ್ರೆಸ್ ಪಕ್ಷವು ಭಾರತೀಯ…

ನಾಳೆ 128 ಕೋಟಿ ವೆಚ್ಚದ ಮೆಗಾ ಡೇರಿ ಲೋಕಾರ್ಪಣೆ
ಮೈಸೂರು

ನಾಳೆ 128 ಕೋಟಿ ವೆಚ್ಚದ ಮೆಗಾ ಡೇರಿ ಲೋಕಾರ್ಪಣೆ

February 28, 2019

ಮೈಸೂರು: 128 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 6 ಲಕ್ಷ ಲೀಟರ್ ಸಾಮಥ್ರ್ಯದ ನೂತನ ಮೆಗಾ ಡೇರಿಯನ್ನು ಮಾ.1ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉದ್ಘಾ ಟಿಸಲಿದ್ದಾರೆ. ಬನ್ನೂರು ರಸ್ತೆಯಲ್ಲಿರುವ ನೂತನ ಡೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಎಸ್.ವಿಜಯಕುಮಾರ್, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಗಳು ನೂತನ ಮೆಗಾ ಡೇರಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಡಾ.ವರ್ಗೀಸ್ ಕುರಿಯನ್ ಪ್ರತಿಮೆ ಅನಾವರಣಗೊಳಿಸುವರು. ಸಚಿವ ರಾದ…

ಇಂದಿನಿಂದ ಕೊಡಗು, ಮೈಸೂರು ಜಿಲ್ಲೆಯಲ್ಲಿ ಸಿಎಂ ಹೆಚ್‍ಡಿಕೆ ಪ್ರವಾಸ
ಮೈಸೂರು

ಇಂದಿನಿಂದ ಕೊಡಗು, ಮೈಸೂರು ಜಿಲ್ಲೆಯಲ್ಲಿ ಸಿಎಂ ಹೆಚ್‍ಡಿಕೆ ಪ್ರವಾಸ

February 28, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಳೆ (ಫೆ.28) ಹಾಗೂ ಮಾರ್ಚ್ 1ರಂದು ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವರು. ಫೆಬ್ರವರಿ 28ರಂದು ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣ ದಿಂದ ಹೊರಡುವ ಅವರು, ಸಂಜೆ 4.15 ಗಂಟೆಗೆ ಕೊಡಗು ಜಿಲ್ಲೆ, ಹಾರಂಗಿ ಜಲಾಶಯದ ಹೆಲಿಪ್ಯಾಡ್‍ಗೆ ಆಗಮಿಸಿ, ಅಲ್ಲಿಂದ ಕಾರಿನಲ್ಲಿ ಸೋಮವಾರಪೇಟೆ ತಾಲೂಕು, ಬಸವನ ಹಳ್ಳಿಗೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಗಿಡ್ಡಹಳ್ಳಿ ನಿರಾಶ್ರಿತರಿಗೆ ಮನೆಗಳನ್ನು ಹಸ್ತಾಂತರಿಸುವರು. ಅಂದು ರಾತ್ರಿ ಮಡಿಕೇರಿ ಅಥವಾ ಕುಶಾಲನಗರದಲ್ಲಿ…

ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ: ಜೇಟ್ಲಿ
ಮೈಸೂರು

ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ: ಜೇಟ್ಲಿ

February 28, 2019

ನವದೆಹಲಿ: ಭಾರತೀಯ ವಾಯುಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಹುಟ್ಟಡಗಿಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿಯತೊಡಗಿದ್ದು, ಮತ್ತೊಂದೆಡೆ ಈಗಿನ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ನೀಡಿ ರುವ ಹೇಳಿಕೆ ಬಗ್ಗೆ ಚರ್ಚೆ ನಡೆಯತೊಡಗಿದೆ. ಅಲ್ ಖೈದಾ ಭಯೋತ್ಪಾದನೆ ಸಂಘಟನೆಯ ರೂವಾರಿ ಒಸಾಮಾ ಲಾಡೆನ್‍ನನ್ನು ಅಮೆರಿಕ ಅಬೋಟಾಬಾದ್‍ನೊಳಗೆ ನುಗ್ಗಿ ಹೊಡೆದು ಹಾಕಿಲ್ಲವೇ? ಅದೇ ರೀತಿ ಇಂದು ಏನು ಬೇಕಾದರೂ ನಡೆಯಬಹುದು. ನಮಗೆ ಯಾಕೆ ಅದು ಸಾಧ್ಯವಿಲ್ಲ…

ಅಪಘಾತಗಳನ್ನು ತಪ್ಪಿಸುತ್ತಿವೆ  ಆಯ್ದ ಸ್ಥಳಗಳ ಕಾನ್ವೆಕ್ಸ್ ಕನ್ನಡಿಗಳು
ಮೈಸೂರು

ಅಪಘಾತಗಳನ್ನು ತಪ್ಪಿಸುತ್ತಿವೆ ಆಯ್ದ ಸ್ಥಳಗಳ ಕಾನ್ವೆಕ್ಸ್ ಕನ್ನಡಿಗಳು

February 28, 2019

ಮೈಸೂರು: ಅಪಘಾತ ಸಂಭವಿಸುವ ಮೈಸೂರಿನ ಆಯ್ದ `ಟಿ’ ಜಂಕ್ಷನ್‍ಗಳಲ್ಲಿ ಸಂಚಾರ ಪೊಲೀ ಸರು ಹಾಗೂ ಕೆಲ ಖಾಸಗಿ ಕಂಪನಿಗಳು ಅಳವಡಿಸಿರುವ ಕಾನ್ವೆಕ್ಸ್ ಕನ್ನಡಿಗಳು (ಉಬ್ಬು ಕನ್ನಡಿಗಳು-ತೀಕ್ಷ್ಣ ಪ್ರತಿಫಲಕ ಗಳು) ಅವಘಡಗಳನ್ನು ತಪ್ಪಿಸುತ್ತಿವೆ. ಮೂರು ದಾರಿಗಳು ಕೂಡುವ ಸ್ಥಳ ಗಳಲ್ಲಿ ಎಡ ಮತ್ತು ಬಲ ಬದಿ ಬರುವ ವಾಹನಗಳು ಕಾಣಿಸದೇ ಅಪಘಾತಕ್ಕೆ ಕಾರಣವಾಗುತ್ತದೆ. ದುರಂತಗಳನ್ನು ತಡೆ ಯಲು ಈ ಹಿಂದೆಯೇ ಸಂಚಾರ ಪೊಲೀಸರು ಸಾರ್ವಜನಿಕ ರಸ್ತೆಯ ಟಿ-ಜಂಕ್ಷನ್‍ಗಳು ಹಾಗೂ ಖಾಸಗಿ ಕಂಪನಿ ಗಳು ಮುಖ್ಯ ರಸ್ತೆಗೆ ಹೊಂದಿಕೊಂಡಂತಿ ರುವ…

ಸಮಾನತೆಗಾಗಿ ಮೀಸಲಾತಿ ಅವಶ್ಯ
ಮೈಸೂರು

ಸಮಾನತೆಗಾಗಿ ಮೀಸಲಾತಿ ಅವಶ್ಯ

February 28, 2019

ಮೈಸೂರು: ಆಧು ನಿಕ ಭಾರತದ ಹೆಸರಿನಲ್ಲಿ ಮೀಸಲಾತಿ ಯನ್ನು ವಿರೋಧಿಸುವ ಜಾತಿ ಮತ್ಸರ ವಾದಿಗಳು ಶತಮಾನಗಳಿಂದ ಶೋಷ ಣೆಗೆ ಒಳಗಾಗಿರುವ ತಳ ಸಮುದಾಯ ವನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಿಂದ ದೂರವಿಟ್ಟು ಚಾಕರಿಗೆ ಮಾತ್ರ ಬಳಸಿಕೊಳ್ಳುವ ಸಂಚು ನಡೆಸುತ್ತಿ ದ್ದಾರೆ ಎಂದು ಪ್ರಗತಿಪರ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ದೂರಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗವು ಹರ್ಮನ್ ಮೋಗ್ಲಿಂಗ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ `ಪ್ರಸಕ್ತ ಮೀಸ ಲಾತಿ ನೀತಿ, ಸಮಸ್ಯೆಗಳು…

ಮೈಸೂರಲ್ಲಿ ಭಾರೀ ಭದ್ರತೆ, ಕಟ್ಟೆಚ್ಚರ
ಮೈಸೂರು

ಮೈಸೂರಲ್ಲಿ ಭಾರೀ ಭದ್ರತೆ, ಕಟ್ಟೆಚ್ಚರ

February 28, 2019

ಮೈಸೂರು: ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಿ, ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಿಂದ ಬಂದ ನಿರ್ದೇಶನದಂತೆ ಮಂಗಳವಾರ ಬೆಳಿಗ್ಗೆಯಿಂದಲೇ ರಾಜ್ಯದಾ ದ್ಯಂತ ಕಟ್ಟೆಚ್ಚರ ವಹಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾ ಇರಿಸಲಾಗುತ್ತಿದೆ. ಅದರಂತೆ ಮೈಸೂ ರಿನ ರೈಲು ನಿಲ್ದಾಣ, ಬಸ್ ಸ್ಟ್ಯಾಂಡ್ ಗಳು, ರೈಲ್ವೇ ವರ್ಕ್‍ಶಾಪ್, ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ವಾಣಿಜ್ಯ ಕೇಂದ್ರಗಳಾದ ದೇವರಾಜ…

ಮಾ.20ರಿಂದ ಮೈಸೂರು ರಂಗಾಯಣದಿಂದ ಮತ್ತೆ ರಾಮಾಯಣ ರಂಗ ಯಾತ್ರೆ
ಮೈಸೂರು

ಮಾ.20ರಿಂದ ಮೈಸೂರು ರಂಗಾಯಣದಿಂದ ಮತ್ತೆ ರಾಮಾಯಣ ರಂಗ ಯಾತ್ರೆ

February 28, 2019

ಮೈಸೂರು: ವೈಚಾರಿಕ ದೃಷ್ಟಿಕೋನದೊಂದಿಗೆ ಸಮಾನತೆ ಸಂದೇಶ ಸಾರಿರುವ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ರಂಗರೂಪ ಕೊಟ್ಟು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿ 30 ಪ್ರದರ್ಶನ ನೀಡಿದ ರಂಗಾಯಣ ಇದೀಗ ಮತ್ತೊಮ್ಮೆ ರಾಮಾಯಣದ ರಂಗಯಾತ್ರೆಗೆ ಸಜ್ಜುಗೊಂಡಿದೆ. ರಾಷ್ಟ್ರಕವಿ ಕುವೆಂಪು ಅವರ `ಶ್ರೀರಾಮಾ ಯಣ ದರ್ಶನಂ’ ಮಹಾಕಾವ್ಯ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿ 50 ವರ್ಷಗಳು ಸಂದಿದ ಸ್ಮರ ಣಾರ್ಥ ಮೈಸೂರು ರಂಗಾಯಣ ವತಿಯಿಂದ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ರಂಗದ ಸ್ಪರ್ಶ ನೀಡಲಾಗಿತ್ತು. ಆ ಮೂಲಕ ನಾಲ್ಕೂವರೆ ಗಂಟೆಗಳ…

ಗಡಿ ಕಾಯುವ ಯೋಧರು ದೇಶ ರಕ್ಷಿಸಿದರೆ.. ಸಫಾಯಿ  ಕರ್ಮಚಾರಿ ಯೋಧರಿಂದ ದೇಶದ ಆರೋಗ್ಯ ರಕ್ಷಣೆ
ಮೈಸೂರು

ಗಡಿ ಕಾಯುವ ಯೋಧರು ದೇಶ ರಕ್ಷಿಸಿದರೆ.. ಸಫಾಯಿ ಕರ್ಮಚಾರಿ ಯೋಧರಿಂದ ದೇಶದ ಆರೋಗ್ಯ ರಕ್ಷಣೆ

February 28, 2019

ಮೈಸೂರು: ಗಡಿ ಕಾಯುವ ಯೋಧರು ದೇಶವನ್ನು ಶತ್ರುಗಳಿಂದ ರಕ್ಷಿಸುತ್ತಿದ್ದರೆ, ದೇಶದೊಳಗಿನ ಆರೋಗ್ಯವನ್ನು ರಕ್ಷಿಸುತ್ತಿರುವವರು ಸಫಾಯಿ ಕರ್ಮಚಾರಿ ಪೌರ ಕಾರ್ಮಿಕ ಯೋಧರು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋ ಗದ ಸದಸ್ಯ ಜಗದೀಶ್ ಹಿರೇಮಣಿ ತಿಳಿಸಿದರು. ಮೈಸೂರು ಮಹಾರಾಜ ಕಾಲೇಜು ಶತಮಾನೋ ತ್ಸವ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಮೈಸೂರು ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸ್ಕ್ಯಾವೆಂ ಜರ್ ಮತ್ತು ಸಫಾಯಿ ಕರ್ಮಚಾರಿಗಳಿಗೆ ಜಾಗೃತಿ ಶಿಬಿರ ಹಾಗೂ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು….

1 73 74 75 76 77 194
Translate »